ಇತಿಹಾಸದಲ್ಲೇ ಯಾವೊಬ್ಬ ಮಿನಿಸ್ಟರ್ ಸಿಎಂ ಆಡಳಿತದ ಬಗ್ಗೆ ಪ್ರಶ್ನೆ ಮಾಡಿಲ್ಲ: ಡಿಕೆ ಶಿವಕುಮಾರ್ - BC Suddi
ಇತಿಹಾಸದಲ್ಲೇ ಯಾವೊಬ್ಬ ಮಿನಿಸ್ಟರ್ ಸಿಎಂ ಆಡಳಿತದ ಬಗ್ಗೆ ಪ್ರಶ್ನೆ ಮಾಡಿಲ್ಲ: ಡಿಕೆ ಶಿವಕುಮಾರ್

ಇತಿಹಾಸದಲ್ಲೇ ಯಾವೊಬ್ಬ ಮಿನಿಸ್ಟರ್ ಸಿಎಂ ಆಡಳಿತದ ಬಗ್ಗೆ ಪ್ರಶ್ನೆ ಮಾಡಿಲ್ಲ: ಡಿಕೆ ಶಿವಕುಮಾರ್

ಮಂಗಳೂರು: ಈಶ್ವರಪ್ಪ ಬರೆದಿರೋದು ಪತ್ರ ಅಲ್ಲ. ಸೀನಿಯರ್ ಮೋಸ್ಟ್ ಕ್ಯಾಬಿನೇಟ್ ಮಿನಿಸ್ಟರ್ ಆಗಿರೋ ಈಶ್ವರಪ್ಪ, ಸರ್ಕಾರದ ಆಡಳಿತದ ಬಗ್ಗೆ ಪ್ರಮಾಣ ವಚನ ಬೋಧನೆ ಮಾಡಿದವರಿಗೆ ಪತ್ರ ಬರೆದಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಕೇರಳ ಚುನಾವಣಾ ಪ್ರಚಾರಕ್ಕೆ ಕಾಸರಗೋಡಿಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಗ್ಗೆ ಒಬ್ಬ ಮಿನಿಸ್ಟರ್ ಗೆ ಕಾನ್ಫಿಡೆಂಟ್ ಇಲ್ಲ. ಇತಿಹಾಸದಲ್ಲೇ ಯಾವೊಬ್ಬ ಮಿನಿಸ್ಟರ್ ಸಿಎಂ ಆಡಳಿತದ ಬಗ್ಗೆ ಪ್ರಶ್ನೆ ಮಾಡಿಲ್ಲ. ನನ್ನ ಆಡಳಿತ ಸರಿ ಇದೆ ಅಂತಾ ಚೀಫ್ ಮಿನಿಸ್ಟರ್ ಗೆ ಅನ್ನಿಸಿದ್ರೆ ಇಂದು ಸಂಜೆ ಒಳಗೆ ಈಶ್ವರಪ್ಪನ ಡಿಸ್ಮಿಸ್ ಮಾಡ್ಬೇಕು‌. ಇಲ್ಲಾ ಇವರೆ ವಾಲೆಂಟಿಯರ್ ಆಗಿ ರಾಜಿನಾಮೆ ನೀಡಬೇಕು ಎಂದು ಸವಾಲ್ ಹಾಕಿದ್ದಾರೆ.

ವಾಷಿಂಗ್ಟನ್‌ನ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ಕಾರು : ಪೊಲೀಸ್ ಅಧಿಕಾರಿ ಮೃತ್ಯು

error: Content is protected !!