ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಸಿನಿಮಾ ನಿರ್ದೇಶಕನ ಪತ್ನಿ ,ಪುತ್ರಿ - BC Suddi
ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಸಿನಿಮಾ ನಿರ್ದೇಶಕನ ಪತ್ನಿ ,ಪುತ್ರಿ

ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಸಿನಿಮಾ ನಿರ್ದೇಶಕನ ಪತ್ನಿ ,ಪುತ್ರಿ

ಮುಂಬೈ:ಬಾಲಿವುಡ್ ಸಿನಿಮಾ ನಿರ್ದೇಶಕ ಸಂತೋಷ್ ಗುಪ್ತಾ ಎಂಬುವರ ಹೆಂಡತಿ ಹಾಗೂ ಮಗಳು ಮನೆಯಲ್ಲಿ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂದೇರಿ ವಲಯದ ಡಿಎನ್​ ನಗರದಲ್ಲಿ ಬುಧವಾರ ನಡೆದಿದೆ.

ಸಂತೋಷ್ ಗುಪ್ತಾ ಹೆಂಡತಿ ಆಶ್ಮಿತಾ (45) ಹಾಗೂ ಮಗಳು ಸೃಷ್ಠಿ ಗುಪ್ತಾ (15) ಎನ್ನುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಸೋಮವಾರ ಮಧ್ಯಾಹ್ನ ಅಂಧೇರಿ (ಪಶ್ಚಿಮ) ದ ಡಿ ಎನ್ ನಗರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗಳು ಬೆಂಕಿ ಹಚ್ಚಿಕೊಂಡಿದ್ದು ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆಶ್ಮಿತಾ ಧೀರ್ಘಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ತಾಯಿ ಕಷ್ಟ ನೋಡಲಾರದೇ ಮಗಳು ಸಹ ಸೂಸೈಡ್ ಮಾಡಿಕೊಂಡಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.

ಆನಂದ ಗುಪ್ತಾ ಅವರು ಬಾಲಿವುಡ್​ನಲ್ಲಿ ಪರಾರ್ ಎಂಬ ಸಿನಿಮಾವನ್ನು 2011 ರಲ್ಲಿ ನಿರ್ದೇಶಿಸಿದ್ದರು.

error: Content is protected !!