ಬಿಳಿ ಎಕ್ಕದ ಗಿಡ ಬಹಳ ಪವಿತ್ರವಾದ ಸ್ಥಾನವನ್ನು ಆಯುರ್ವೇದದಲ್ಲಿ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸ್ತ್ರೀ ಆದವಳು ತನ್ನ ಗಂಡನ ಮನಸ್ಥಿತಿಯನ್ನು ಬದಲಾಯಿಸಲು ಅಥವಾ ಪತಿಯನ್ನು ತನ್ನ ಮಾತನ್ನು ಕೇಳುವ ಹಾಗೆ ಮಾಡಿಕೊಳ್ಳಲು ಅಥವಾ ಪುತ್ರ ಸಂತಾನವನ್ನು ಅಪೇಕ್ಷ ಪಡುವಂತ ಸ್ತ್ರೀಯು ತಿಳಿಸಿರುವಂತೆ ನಿಯಮದಂತೆ ಅಥವಾ ವಿಧಾನದಂತೆ ಬಿಳಿ ಎಕ್ಕದ ಗಿಡವನ್ನು ಉಪಯೋಗಿಸಬೇಕು..

ಬಿಳಿ ಯಕ್ಕಿಯ ಗಿಡದ ಬೇರನ್ನು ರವಿವಾರ ಪುಷ್ಯ ನಕ್ಷತ್ರ ವಿದ್ದಾಗ ಪೂರ್ವಾಭಿಮುಖ ಇಲ್ಲವೇ ಉತ್ತರಾಭಿಮುಖವಾಗಿ ನಿಂತುಕೊಂಡು ಅದನ್ನು ಅಗಿದು ತೆಗೆದುಕೊಂಡು ಬಂದು ಪುರುಷನ ಬಲಗೈಯಲ್ಲಿ ಕಟ್ಟಲು ಸರ್ವ ಕಾರ್ಯಗಳೆಲ್ಲವೂ ಯಶಸ್ವಿಯಾಗುವವು. ಸ್ತ್ರೀಯು ಎಡಗೈಯಲ್ಲಿ ಕಟ್ಟಿಕೊಂಡುರೆ ಸೌಭಾಗ್ಯವತಿ ಆಗುವಳು ಮತ್ತು ಸ್ತ್ರೀಯ ಟೊಂಕಕ್ಕೆ ಕಟ್ಟಿ ಅವಳೊಡನೆ ರತಿ ಕ್ರೀಡೆಯನ್ನು ಮಾಡಿದರೆ ಪುತ್ರ ಸಂತಾನ ಪ್ರಾಪ್ತಿಯಾಗುವುದು.

ಈ ಒಂದು ನೀವು ಸಚಿತ್ರ ಕಾಮಶಾಸ್ತ್ರದಲ್ಲಿ ಹಾಗೂ ಅಥರ್ವವೇದ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ ಪರಿಹಾರವಾಗಿದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882