ಜೂನ್ 1 ರಿಂದ ಎಲ್ಲಾ ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯ - BC Suddi
ಜೂನ್ 1 ರಿಂದ ಎಲ್ಲಾ ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯ

ಜೂನ್ 1 ರಿಂದ ಎಲ್ಲಾ ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯ

ನವದೆಹಲಿ: ಜೂನ್ 1 ರಿಂದ ಎಲ್ಲಾ ರೀತಿಯ ಚಿನ್ನಾಭರಣಗಳಿಗೂ ಹಾಲ್ಮಾರ್ಕ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಚಿನ್ನಾಭರಣ ವರ್ತಕರು ಭಾರತೀಯ ಮಾನಕ ಸಂಸ್ಥೆ(ಬಿಐಎಸ್) ನೊಂದಿಗೆ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಚಿನ್ನದ 14, 18 ಮತ್ತು 22 ಕ್ಯಾರೆಟ್ ಗ್ರೇಡ್ ಆಭರಣಗಳು ಮತ್ತು ಕರಕುಶಲ ವಸ್ತುಗಳಿಗೆ ಹಾಲ್ಮಾರ್ಕ್ ಕಡ್ಡಾಯವಾಗಿರುತ್ತದೆ, ಮತ್ತು ಹಾಲ್ಮಾರ್ಕ್ ಹೊಂದಿರುವ ಆಭರಣ ಮಾತ್ರ ಮಾರಾಟ ಮಾಡುವುದು ಕಡ್ಡಾಯ. ಇದರಿಂದ ಗ್ರಾಹಕರು ಮತ್ತು ವರ್ತಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

error: Content is protected !!