15 ದಿನ ರಾಜ್ಯ ಲಾಕ್ ಮಾಡುವಂತೆ ಹೆಚ್ ಡಿಕೆ ಸಲಹೆ - BC Suddi
15 ದಿನ ರಾಜ್ಯ ಲಾಕ್ ಮಾಡುವಂತೆ ಹೆಚ್ ಡಿಕೆ ಸಲಹೆ

15 ದಿನ ರಾಜ್ಯ ಲಾಕ್ ಮಾಡುವಂತೆ ಹೆಚ್ ಡಿಕೆ ಸಲಹೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕೇಸ್ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರ ಸ್ವಾಮಿ ರಾಜ್ಯದಲ್ಲಿ 15 ದಿನಮಟ್ಟಿಗೆ ಲಾಕ್ ಡೌನ್ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ.

ಇಂದು ರಾಜ್ಯಪಾಲರ ನೇತೃತ್ವದಲ್ಲಿ ನಡೆಯುತ್ತಿರುವ ಸರ್ವಪಕ್ಷ ಸಭೆ ಯಲ್ಲಿ ಮಾತನಾಡಿದ ಹೆಚ್ಚ ಡಿಕೆ ಸದ್ಯದ ಪರಿಸ್ಥಿತಿಯಲ್ಲಿ ಮಿನಿ ಲಾಕ್ ಡೌನ್ ಮಾಡುವುದು ಅಗತ್ಯವಾಗಿದ್ದು, ನೈಟ್ ನೈಟ್ ಕರ್ಫ್ಯೂ ಪ್ರಯೋಜನವಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಆಗೋಕೆ, ವಿರೋಧ ಪಕ್ಷದ ನಾಯಕ ಆಗೋಕು ಅಯೋಗ್ಯ‌: ಈಶ್ವರಪ್ಪ