ದಟ್ಟ ಮಂಜು : ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಂಗಳೂರಿಗೆ! - BC Suddi
ದಟ್ಟ ಮಂಜು : ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಂಗಳೂರಿಗೆ!

ದಟ್ಟ ಮಂಜು : ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಂಗಳೂರಿಗೆ!

ಹುಬ್ಬಳ್ಳಿ : ದಟ್ಟ ಮಂಜು-ಮೋಡಕವಿದ ವಾತಾವರಣದ ಕಾರಣ ಬೆಂಗಳೂರಿನಿಂದ ಹೋರಟ ವಿಮಾನ ಶನಿವಾರ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗುವ ಬದಲು ಮಂಗಳೂರಿಗೆ ಪ್ರಯಾಣ ಬೆಳೆಸಿತು.

ಹೌದು ಇಂಡಿಗೋ ವಿಮಾನ ಮಾರ್ಗ ಬದಲಿಸಿಕೊಂಡು ಬೆಳಗ್ಗೆ ಸರಿಯಾಗಿ 7:20 ಗಂಟೆಗೆ ಆಗಮಿಸಿ ದಟ್ಟ ಮಂಜಿನ ಕಾರಣ ಲ್ಯಾಂಡಿಂಗ್ ಆಗದೆ ಆಕಾಶದಲ್ಲಿಯೇ ಸುಮಾರು 20 ನಿಮಿಷ ಸುತ್ತಾಡಿತು. ಎಟಿಎಸ್ ನಿಂದ ಸಿಗ್ನಲ್ ಸಿಗದ ಕಾರಣ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ತೆರಳಿತು. ವಿಮಾನದಲ್ಲಿ ಸುಮಾರು 65 ಪ್ರಯಾಣಿಕರಿದ್ದರು.

ಇನ್ನು ಇದೇ ವಿಮಾನದಿಂದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅಂದಾಜು 62 ಪ್ರಯಾಣಿಕರು ತೆರಳುವವರಿದ್ದರು. ಎಂದು ಮೂಲಗಳು ತಿಳಿಸಿವೆ.

ಅಕ್ರಮ ವಲಸಿಗರನ್ನು ತಡೆಯಲು ಗಡಿಯಲ್ಲಿ ಗೋಡೆ ಕಟ್ಟಲು ಮುಂದಾಗಿದ್ದ ಕಾಮಗಾರಿಗೆ ಬೈಡನ್ ಬ್ರೇಕ್

error: Content is protected !!