ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದ ಪ್ರವಾಸಿ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬದಲು ಭಾರತ ಕೇವಲ ಒಂದು ಬದಲಾವಣೆ ಮಾಡಿದ್ದು, ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ಎರಡು ಸ್ಥಾನ ಗಳಲ್ಲಿ ಬದಲಾವಣೆ ಮಾಡಿದ್ದು ಜೋಫ್ರಾ ಆರ್ಚರ್ ಬದಲಿಗೆ ಡ್ಯಾನ್ ಲಾರೆನ್ಸ್ ಮತ್ತು ಸ್ಟುವರ್ಟ್ ಬ್ರಾಡ್ ಸ್ಥಾನದಲ್ಲಿ ಡಾಮ್ ಬೆಸ್ ಸ್ಥಾನ ಪಡೆದುಕೊಂಡಿದ್ದಾರೆ.

ಜಾರಕಿಹೊಳಿ ‘ಸಾಹುಕಾರ್‌ ಲೀಲೆ’ ವಿಡಿಯೋ ಅಪ್ಲೋಡ್‌ ಆಗಿರೋದು ಎಲ್ಲಿಂದ ಗೊತ್ತಾ?

ಅಂತಿಮ ಹನ್ನೊಂದು ಉಭಯ ತಂಡಗಳ ಆಟಗಾರರ ವಿವರ

ಭಾರತ : ಆರ್ ಶರ್ಮಾ, ಎಸ್.ಗಿಲ್, ಸಿ.ಪೂಜಾರ, ವಿ ಕೊಹ್ಲಿ, ಎ ರಹಾನೆ, ಆರ್.ಪಂತ್, ಆರ್.ಅಶ್ವಿನ್, ಎ.ಪಟೇಲ್, ಡಬ್ಲ್ಯು ಸುಂದರ್, ಎಂ.ಸಿರಾಜ್, ಐ ಶರ್ಮಾ

ಇಂಗ್ಲೆಂಡ್ : ಡಿ ಸಿಬ್ಲಿ, ಝಡ್ ಕ್ರಾಲಿ, ಜೆ ಬೈರ್ ಸ್ಟೋವ್, ಜೆ ರೂಟ್, ಬಿ ಸ್ಟೋಕ್ಸ್, ಓ ಪೋಪ್, ಡಿ ಲಾರೆನ್ಸ್, ಬಿ ಫಾಕ್ಸ್, ಡಿ ಬೆಸ್, ಜೆ ಲೀಚ್, ಜೆ.

ಬೆಂಗಳೂರಿನಲ್ಲಿ ಇಂದು ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಂದ ಧರಣಿ: ಟ್ರಾಫಿಕ್‌ ಜಾಮ್‌ ಸಾಧ್ಯತೆ