ಬೆಂಗಳೂರು: ಚಿತಾಗಾರ ಆವರಣದಲ್ಲಿ ಪೊಲೀಸರ ನಿಯೋಜನೆ: ಬೊಮ್ಮಾಯಿ - BC Suddi
ಬೆಂಗಳೂರು: ಚಿತಾಗಾರ ಆವರಣದಲ್ಲಿ ಪೊಲೀಸರ ನಿಯೋಜನೆ: ಬೊಮ್ಮಾಯಿ

ಬೆಂಗಳೂರು: ಚಿತಾಗಾರ ಆವರಣದಲ್ಲಿ ಪೊಲೀಸರ ನಿಯೋಜನೆ: ಬೊಮ್ಮಾಯಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶವಗಳ ಯಾತ್ರೆ ಸಾಲುಗಟ್ಟಿ ಸಾಗಿದೆ. ಕೊರೋನಾ ಸೋಂಕಿಗೆ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದೇ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶವಸಂಸ್ಕಾರ ಮಾಡಲು ಗಂಟೆಗಟ್ಟಲೇ ಕಾಯಬೇಕಾದ್ದು ಅನಿವಾರ್ಯವಾಗಿದೆ. ಮನುಷ್ಯ ಜೀವಕ್ಕೆ ಸತ್ತ ಮೇಲಾದರೂ ಕನಿಷ್ಟ ಗೌರವದ ಮುಕ್ತಿ ಸಿಗಂದಂತಾಗಿದೆ. ಕೆಲವರಿಗೆ ಅಂತ್ಯಸಂಸ್ಕಾರ ಮಾಡಲು ಜಾಗ ಸಹ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಶವ ಸಂಸ್ಕಾರದ ಸ್ಥಳದಲ್ಲೂ ಪೋಲಿಸರನ್ನು ನೇಮಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಕಂದಾಯ ಸಚಿವರು ಶವ ಸಂಸ್ಕಾರಕ್ಕೆ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಶವ ಸಂಸ್ಕಾರದ ಸ್ಥಳದಲ್ಲೂ ಪೋಲಿಸರನ್ನು ನೇಮಿಸ್ತೇವೆ. ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಹರಿಯಾಣದ ಆಸ್ಪತ್ರೆಯಿಂದ 1,700 ಡೋಸ್‌ಗಳಷ್ಟು ಲಸಿಕೆ ಕಳವು