ಇನ್ಮುಂದೆ 45 ವರ್ಷ ಮೇಲ್ಪಟವರಿಗೆ ಕೊರೋನಾ ಲಸಿಕೆ.! - BC Suddi
ಇನ್ಮುಂದೆ 45 ವರ್ಷ ಮೇಲ್ಪಟವರಿಗೆ ಕೊರೋನಾ ಲಸಿಕೆ.!

ಇನ್ಮುಂದೆ 45 ವರ್ಷ ಮೇಲ್ಪಟವರಿಗೆ ಕೊರೋನಾ ಲಸಿಕೆ.!

 

ನವದೆಹಲಿ: ವಿಶ್ವದ ಅತಿದೊಡ್ಡ ಕೊರೋನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದ್ದು, ಈ ಅಭಿಯಾನದಲ್ಲಿ ಈಗ 45 ವರ್ಷಕ್ಕಿಂತ ಮೇಲ್ಪಟ್ಟವರು ಕೂಡ ಲಸಿಕೆ ಪಡೆಯಲಿದ್ದಾರೆ.

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ಲಸಿಕೆಯನ್ನು ಪಡೆಯಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಂಗಳವಾರ ತಿಳಿಸಿದ್ದಾರೆ. ಸದ್ಯ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.

error: Content is protected !!