ಕೇಜ್ರಿವಾಲ್ ಮಡದಿಗೆ ಕೊರೊನಾ ಸೋಂಕು ದೃಢ : ಸಿಎಂ ಕ್ವಾರಂಟೈನ್ - BC Suddi
ಕೇಜ್ರಿವಾಲ್ ಮಡದಿಗೆ  ಕೊರೊನಾ ಸೋಂಕು ದೃಢ : ಸಿಎಂ ಕ್ವಾರಂಟೈನ್

ಕೇಜ್ರಿವಾಲ್ ಮಡದಿಗೆ ಕೊರೊನಾ ಸೋಂಕು ದೃಢ : ಸಿಎಂ ಕ್ವಾರಂಟೈನ್

ನವದೆಹಲಿ: ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಒಂದು ವಾರದ ಮಟ್ಟಿಗೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಜನ ಗೃಹಬಂಧನದಲ್ಲಿದ್ದಾರೆ. ಇದರ ಮಧ್ಯೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಅವರಿಗೆ ಕೋವಿಡ್ ದೃಢಪಟ್ಟ ಕಾರಣ ಅರವಿಂದ್ ಅವರು ಕ್ವಾರಂಟೈನ್ ಆಗಿದ್ದಾರೆ.

ಸೋಂಕಿನ ಮೊದಲನೇ ಅಲೆಯ ಸಮಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಗಂಟಲು ನೋವು, ಜ್ವರದಿಂದ ಬಳಲುತ್ತಿದ್ದ ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಸದ್ಯ ಕ್ವಾರಂಟೈನ್ ಆಗಿದ್ದರೂ ಮನೆಯಿಂದಲೇ ಎಲ್ಲ ಕೆಲಸವನ್ನು ಮುಖ್ಯಮಂತ್ರಿಗಳು ನಿರ್ವಹಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

ಬೆಂಗಳೂರು: ಮೆಟ್ರೋ 2A, 2B ಹಂತದ ಯೋಜನೆಗೆ ಅಸ್ತು ಎಂದ ಕೇಂದ್ರ ಸರ್ಕಾರ