ರಾಬರ್ಟ್​ ವಾದ್ರಾಗೆ ಕೊರೊನಾ ಪಾಸಿಟಿವ್ - ಕ್ವಾರಂಟೈನ್​ ಆದ ಪ್ರಿಯಾಂಕಾ ಗಾಂಧಿ - BC Suddi
ರಾಬರ್ಟ್​ ವಾದ್ರಾಗೆ ಕೊರೊನಾ ಪಾಸಿಟಿವ್ – ಕ್ವಾರಂಟೈನ್​ ಆದ ಪ್ರಿಯಾಂಕಾ ಗಾಂಧಿ

ರಾಬರ್ಟ್​ ವಾದ್ರಾಗೆ ಕೊರೊನಾ ಪಾಸಿಟಿವ್ – ಕ್ವಾರಂಟೈನ್​ ಆದ ಪ್ರಿಯಾಂಕಾ ಗಾಂಧಿ

ನವದೆಹಲಿ:  ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗಂಡ ರಾಬರ್ಟ್​ ವಾದ್ರಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆ ಪ್ರಿಯಾಂಕಾ ಗಾಂಧಿ ಕೂಡ ಹೋಮ್​ ಐಸೋಲೇಷನ್​ಗೆ ಒಳಗಾಗಿದ್ದಾರೆ.

ಈ ಬಗ್ಗೆ ರಾಬರ್ಟ್​ ವಾದ್ರಾ ತಮ್ಮ ಫೇಸ್​ಬುಕ್​ ಮೂಲಕ ಮಾಹಿತಿ ನೀಡಿದ್ದು, “ತಮಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಲಕ್ಷಣ ರಹಿತ ಕೊರೊನಾ ಸೋಂಕು ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.

ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುತ್ತೇವೆ: ಎಂ. ಪಿ. ರೇಣುಕಾಚಾರ್ಯ

ಇನ್ನು ರಾಬರ್ಟ್​ ವಾದ್ರಾಗೆ ಸೋಂಕು ಪತ್ತೆಯಾದ ಹಿನ್ನಲೆ ಪ್ರಿಯಾಂಕಾ ಗಾಂಧಿ ಕೂಡ ಕ್ವಾರಂಟೈನ್​ಗೆ ಒಳಗಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ತಾವು ಪ್ರತ್ಯೇಕ ವಾಸದ ಮೊರೆ ಹೋಗುತ್ತಿದ್ದೇನೆ. ಈ ಹಿನ್ನಲೆ ಚುನಾವಣಾ ಕಾರ್ಯಗಳಿಂದ ದೂರ ಸರಿಯುತ್ತಿದ್ದೇನೆ. ಈ ಅನಾನುಕೂಲಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

error: Content is protected !!