ಮಹಾನಗರದಲ್ಲಿ ಕೊರೊನಾ ಆರ್ಭಟ: 15 ದಿನಗಳ ಕಾಲ ಬೆಂಗಳೂರು ವಿವಿಗೆ ರಜೆ - BC Suddi
ಮಹಾನಗರದಲ್ಲಿ ಕೊರೊನಾ ಆರ್ಭಟ: 15 ದಿನಗಳ ಕಾಲ ಬೆಂಗಳೂರು ವಿವಿಗೆ ರಜೆ

ಮಹಾನಗರದಲ್ಲಿ ಕೊರೊನಾ ಆರ್ಭಟ: 15 ದಿನಗಳ ಕಾಲ ಬೆಂಗಳೂರು ವಿವಿಗೆ ರಜೆ

ಬೆಂಗಳೂರು: ಮಹಾನಗರದಲ್ಲಿ ಕೊರೊನಾ ಸೋಂಕು ಬಹಳ ವೇಗವಾಗಿ ಹರಡುತ್ತಿರುವುದರಿಂದ ಆತಂಕಕೊಂಡು, 15 ದಿನಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಿಗೆ ರಿಜಿಸ್ಟ್ರಾರ್ ಜ್ಯೋತಿ ರಜೆ ಘೋಷಿಸಿದ್ದಾರೆ.

ಏಪ್ರಿಲ್ 20 ರ ವರೆಗೆ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರು ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ನೀಡಿದೆ. ಇನ್ನೂ ವಿ.ವಿ. ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್ ಗಳನ್ನು ಬಂದ್ ಮಾಡಲಿದ್ದು, ವಿದ್ಯಾರ್ಥಿಗಳು ಅಲ್ಲಿಂದ ತಮ್ಮತಮ್ಮ ಊರುಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಒಟ್ಟು 20 ವಿದ್ಯಾರ್ಥಿಗಳಗೆ ಹಾಗೂ ಪ್ರೊಫೆಸರ್‌ಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.

ಲಾಕ್ ಡೌನ್ ಬಗ್ಗೆ ಸಿಎಂ ಬಿಎಸ್‌ವೈ ಹೇಳಿದ್ದೇನು..?

error: Content is protected !!