ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆ: ರಾಜ್ಯದಲ್ಲಿ 14 ಟಫ್ ರೂಲ್ಸ್‌ ಜಾರಿ - BC Suddi
ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆ: ರಾಜ್ಯದಲ್ಲಿ 14 ಟಫ್ ರೂಲ್ಸ್‌ ಜಾರಿ

ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆ: ರಾಜ್ಯದಲ್ಲಿ 14 ಟಫ್ ರೂಲ್ಸ್‌ ಜಾರಿ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ನಾಳೆ (ಬುಧವಾರ)ದಿಂದ ಮೇ 4ರವರೆಗೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ಪ್ರಮುಖ ನಿರ್ಧಾರಗಳು
* ರಾಜ್ಯದಲ್ಲಿ ವೀಕೆಂಡ್ ಲಾಕ್‌ಡೌನ್ ಜೊತೆ ನೈಟ್ ಕರ್ಫ್ಯೂ
* ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವೀಕೆಂಡ್ ಲಾಕ್ ಡೌನ್ ಇರಲಿದೆ
* ವೀಕೆಂಡ್ ಲಾಕ್ ದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಹಣ್ಣು, ತರಕಾರಿ, ದಿನಸಿ ಖರೀದಿ ಅವಕಾಶ
* 5ಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರುವಂತಿಲ್ಲ.
* ರಾತ್ರಿ 10 ಗಂಟೆ ಬದಲಾಗಿ 9 ಗಂಟೆಗೆ ಕೊರೊನಾ ಕರ್ಫ್ಯೂ ಜಾರಿಗೆ.
* ನೈಟ್ ಕರ್ಪ್ಯೂ ಬೆಳಗ್ಗೆ 6ರವರೆಗೂ ಮುಂದುವರಿಯಲಿದ
* ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್, ಶಾಲೆ ಬಂದ್
* ಸಲೂನ್, ಬ್ಯೂಟಿ ಪಾರ್ಲರ್ ಗಳಿಗೆ ಅವಕಾಶ

ಛತ್ತೀಸ್ ಘಡ:  ಡಿಎಸ್ಪಿಗೆ ಹ್ಯಾಡ್ಸಪ್ : ಮಾಸ್ಕ್ ಹಾಕದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ 5 ತಿಂಗಳ ಗರ್ಭಿಣಿ ಡಿಎಸ್ಪಿ