ಪಕ್ಷ ಬಯಸಿದ್ರೆ ಮುಖ್ಯ ಮಂತ್ರಿ ಗಾದಿಗೆ ಏರಲು ಸಿದ್ದ.! - BC Suddi
ಪಕ್ಷ ಬಯಸಿದ್ರೆ ಮುಖ್ಯ ಮಂತ್ರಿ ಗಾದಿಗೆ ಏರಲು ಸಿದ್ದ.!

ಪಕ್ಷ ಬಯಸಿದ್ರೆ ಮುಖ್ಯ ಮಂತ್ರಿ ಗಾದಿಗೆ ಏರಲು ಸಿದ್ದ.!

 

ಬೆಳಗಾವಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಸುದ್ದಿಗಾರರೊಂದಿಗೆ ಮಾತನಾಡಿ ಪಕ್ಷ ಬಯಸಿದ್ರೆ ಮುಖ್ಯಮಂತ್ರಿ ಹುದ್ದೆ ಏರಲು ಸಿದ್ಧ, ಅಧಿಕಾರ ಸಿಕ್ಕರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಅಧಿಕಾರ ನಡೆಸುತ್ತೇನೆ ಎಂದು ಹೇಳಿದ್ದಾರೆ.

ನಾನೂ ಸಹ ಪಕ್ಷ ಕಟ್ಟಿದವನು, ಬೆಂಗಳೂರು ಬಿಟ್ಟು ಬರದವರು ಸಿಎಂ ಆಗಿದ್ದಾರೆ. ರಾಜ್ಯದಲ್ಲೂ ಕೆಲಸ ಇಲ್ಲದವರು, ಕೆಎಂಎಫ್ ಡೈರೆಕ್ಟರ್ ಆಗದೇ ಇರೋರು ಸಹ ಸಿಎಂ ಆಗಿದ್ದಾರೆ. ನನಗೂ ಅಧಿಕಾರ ಕೊಟ್ರೆ ಉತ್ತಮ ಆಡಳಿತ ಕೊಡ್ತೀನಿ. ಆಗ ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರ ನಡೆಯುತ್ತೆ ಎಂದರು.

error: Content is protected !!