ಮಂಗಳೂರು: ಜಾರಕಿಹೊಳಿ‌ ಸಿಡಿ ಪ್ರಕರಣ: ಪತ್ರದ ಕುರಿತು ಪ್ರತಿಕ್ರಿಯಿಸಲು ಬೊಮ್ಮಾಯಿ ನಕಾರ - BC Suddi
ಮಂಗಳೂರು: ಜಾರಕಿಹೊಳಿ‌ ಸಿಡಿ ಪ್ರಕರಣ: ಪತ್ರದ ಕುರಿತು ಪ್ರತಿಕ್ರಿಯಿಸಲು ಬೊಮ್ಮಾಯಿ ನಕಾರ

ಮಂಗಳೂರು: ಜಾರಕಿಹೊಳಿ‌ ಸಿಡಿ ಪ್ರಕರಣ: ಪತ್ರದ ಕುರಿತು ಪ್ರತಿಕ್ರಿಯಿಸಲು ಬೊಮ್ಮಾಯಿ ನಕಾರ

ಮಂಗಳೂರು: ಸಿಡಿ ಲೇಡಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಂಗಳೂರಿಗೆ ಭೇಟಿ ನೀಡಿದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ
ಪ್ರತಿಕ್ರಿಯಿಸಲು ನಿರಾಕರಿಸಿದ ಬೊಮ್ಮಾಯಿ ಈ ಬಗ್ಗೆ ಯಾವುದೇ ಕಾಮೆಂಟ್ಸ್ ಇಲ್ಲ, ನೋ ಕಾಮೆಂಟ್ಸ್. ಎಸ್ ಐಟಿ ಡಿವೈಎಸ್ಪಿಯಿಂದ ಮನೆಯವರಿಗೆ ಒತ್ತಡ ಆರೋಪ ಇದೆ.

ಯಾರೂ ಏನೇ ಹೇಳಿದರೂ ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ. ಪರ-ವಿರೋಧಿ ಹೇಳಿಕೆಗಳು,ಹೊಸ ಹೊಸ ತಿರುವುಗಳು ಸಹಜ. ಆದರೆ ನಮ್ಮ ಎಸ್ ಐಟಿ ಟೀಂ ಸರಿಯಾದ ಮಾರ್ಗದಲ್ಲಿ ಕೆಲಸ ಮಾಡುತ್ತದೆ. ಮ್ಯಾಜಿಸ್ಟ್ರೇಟ್ ಎದುರು ಅನುಮತಿ ಸಿಕ್ಕ ಬಗ್ಗೆ ಗೊತ್ತಿಲ್ಲ, ಎಲ್ಲವೂ ಕಾನೂನು ಪ್ರಕಾರ ನಡೆಯುತ್ತದೆ ಎಂದರು.

ನಿಮ್ಮಕೈ ಮುಗೀತೀನಿ ಸಿ.ಡಿ ವಿಚಾರವಾಗಿ ಏನನ್ನೂ ಕೇಳಬೇಡಿ: ಸತೀಶ್ ಜಾರಕಿಹೊಳಿ

error: Content is protected !!