ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗಾಗಿ ಟಿಎಂಸಿಗೆ ಸೇರಿದ ಗೂಂಡಾಗಳು ಜೈಲಿಗೆ: ಯೋಗಿ ಆದಿತ್ಯನಾಥ್ - BC Suddi
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗಾಗಿ ಟಿಎಂಸಿಗೆ ಸೇರಿದ ಗೂಂಡಾಗಳು ಜೈಲಿಗೆ: ಯೋಗಿ ಆದಿತ್ಯನಾಥ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗಾಗಿ ಟಿಎಂಸಿಗೆ ಸೇರಿದ ಗೂಂಡಾಗಳು ಜೈಲಿಗೆ: ಯೋಗಿ ಆದಿತ್ಯನಾಥ್

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗಾಗಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಗೆ ಸೇರಿದ ಗೂಂಡಾಗಳು ಜೈಲಿಗೆ ಹೋಗಲಾಗಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

‘ಹೂಗ್ಲಿ ಜಿಲ್ಲೆಯ ಬಿಜೆಪಿ ಮುಖಂಡ ಸುದರ್ಶನ್ ಪ್ರಮಾಣಿಕ್ ಸೇರಿದಂತೆ ಕೊಲೆಯಾದ ಬಿಜೆಪಿ ಕಾರ್ಯಕರ್ತರಿಗೆ ರಾಜ್ಯದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನ್ಯಾಯ ಸಿಗಲಿದೆ. ಟಿಎಂಸಿ ಗೂಂಡಾಗಳೇ, ಎಚ್ಚರಿಕೆಯಿಂದ ಆಲಿಸಿ. ಮತಗಳ ಎಣಿಕೆಯ ನಂತರ, ನಾವು ನಿಮಗೆ ಪಾಠ ಕಲಿಸುತ್ತೇವೆ. ಉತ್ತರ ಪ್ರದೇಶದಲ್ಲೂ ಕೂಡ ನಾವು ಸರ್ಕಾರ ರಚಿಸಿದ ಬಳಿಕ ನಾಲ್ಕು ವರ್ಷಗಳ ಹಿಂದೆ ಇದೇ ರೀತಿಯ ಸಂಗತಿಗಳು ನಡೆದವು’ ಎಂದು ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,03,558 ಹೊಸ ಪ್ರಕರಣ ದಾಖಲು