ಮಲ್ಟಿಪಲ್ ಮೈಲೋಮಾ ದಿಂದ ಬಳಲುತ್ತಿರುವ ಭಾರತೀಯ ಜನತಾ ಪಾರ್ಟಿಯ ಚಂಡೀಗಢ ಸಂಸದೆ ಕಿರೋನ್ ಖೇರ್ - BC Suddi
ಮಲ್ಟಿಪಲ್ ಮೈಲೋಮಾ ದಿಂದ ಬಳಲುತ್ತಿರುವ ಭಾರತೀಯ ಜನತಾ ಪಾರ್ಟಿಯ ಚಂಡೀಗಢ ಸಂಸದೆ ಕಿರೋನ್ ಖೇರ್

ಮಲ್ಟಿಪಲ್ ಮೈಲೋಮಾ ದಿಂದ ಬಳಲುತ್ತಿರುವ ಭಾರತೀಯ ಜನತಾ ಪಾರ್ಟಿಯ ಚಂಡೀಗಢ ಸಂಸದೆ ಕಿರೋನ್ ಖೇರ್

ನವದೆಹಲಿ:ಭಾರತೀಯ ಜನತಾ ಪಾರ್ಟಿಯ ಚಂಡೀಗಢ ಸಂಸದೆ ಕಿರೋನ್ ಖೇರ್ ಅವರು ಮಲ್ಟಿಪಲ್ ಮೈಲೋಮಾ ದಿಂದ ಬಳಲುತ್ತಿದ್ದು,’ಕಳೆದ ವರ್ಷ ನವೆಂಬರ್ 11ರಂದು ಚಂಡೀಗಢದ ಅವರ ಮನೆಯಲ್ಲಿ ಎಡಕೈ ಮುರಿದುಕೊಂಡಿದ್ದರು. ಈ ವೇಳೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಮರ್) ನಲ್ಲಿ ವೈದ್ಯಕೀಯ ಪರೀಕ್ಷೆಗಳ ನಂತರ, ಆಕೆಗೆ ಮಲ್ಟಿಪಲ್ ಮೈಲೋಮಾ ರೋಗಪತ್ತೆಯಾಯಿತು.

ಈ ರೋಗ ಆಕೆಯ ಎಡತೋಳು ಮತ್ತು ಬಲ ಭುಜಕ್ಕೆ ಹಬ್ಬಿತ್ತು. ಅದಕ್ಕಾಗಿ ಅವರು ಚಿಕಿತ್ಸೆಗಾಗಿ ಡಿಸೆಂಬರ್ 4ರಂದು ಮುಂಬೈಗೆ ಹೋಗಬೇಕಿತ್ತು’ ಎಂದು ಸೂದ್ ಹೇಳಿದ್ದಾರೆ.ಭಾರತೀಯ ಜನತಾ ಪಾರ್ಟಿಯ ಚಂಡೀಗಢ ಸಂಸದೆ ಕಿರೋನ್ ಖೇರ್ ಅವರು ಮಲ್ಟಿಪಲ್ ಮೈಲೋಮಾ ದಿಂದ ಬಳಲುತ್ತಿದ್ದು, ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪಕ್ಷದ ಸಹೋದ್ಯೋಗಿ ತಿಳಿಸಿದ್ದಾರೆ. ಬುಧವಾರ ಇಲ್ಲಿ ನಡೆದ ವಿಶೇಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂಡೀಗಢ ಬಿಜೆಪಿ ಅಧ್ಯಕ್ಷ ಅರುಣ್ ಸೂದ್, 68 ವರ್ಷದ ಬಾಲಿವುಡ್ ನಟಿ-ರಾಜಕಾರಣಿ ಕಳೆದ ವರ್ಷ ಚಿಕಿತ್ಸೆ ಆರಂಭಿಸಿದ ನಂತರ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಬಿಬಿಎಂಪಿಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಗೌರವ್ ಗುಪ್ತ

 

error: Content is protected !!