ಮತ ಎಣಿಕೆ ಮುನ್ನವೇ ಕೋವಿಡ್ ಗೆ ಬಲಿಯಾದ ಅಭ್ಯರ್ಥಿ - BC Suddi
ಮತ ಎಣಿಕೆ ಮುನ್ನವೇ ಕೋವಿಡ್ ಗೆ ಬಲಿಯಾದ ಅಭ್ಯರ್ಥಿ

ಮತ ಎಣಿಕೆ ಮುನ್ನವೇ ಕೋವಿಡ್ ಗೆ ಬಲಿಯಾದ ಅಭ್ಯರ್ಥಿ

ರಾಮನಗರ: ಡೆಡ್ಲಿ ಸೋಂಕಿನ ನಾಗಾಲೋಟ ಮುಂದುವರೆದಿದೆ. ಏ.27 ರಂದು ನಡೆದ ರಾಮನಗರ ನಗರಸಭೆ ಚುನಾವಣಾ ಅಭ್ಯರ್ಥಿ ಲೀಲಾ ಗೋವಿಂದರಾಜ್(42) ಕೋವಿಡ್ಗೆ ಬಲಿಯಾಗಿದ್ದಾರೆ.

ನಾಳೆ(ಏ.30) ಮತ ಏಣಿಕೆ ನಡೆಯಲಿದೆ.ಈ ನಡುವೆ ಲೀಲಾಗೆ ಸೋಂಕು ತಗುಲಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

ಕೇಂದ್ರ ಸರ್ಕಾರಕದ ನಿಯಮದ ವಿರುದ್ದ ಕಿಡಿಕಾರಿರುವ ದೆಹಲಿ ಹೈಕೋರ್ಟ್..!