ನಾಳೆಯಿಂದ ಬ್ಯಾಂಕ್ ಗಳ ಸರದಿ ರಜೆ.! ಎಷ್ಟು ದಿನಗಳು ಗೊತ್ತಾ.! - BC Suddi
ನಾಳೆಯಿಂದ ಬ್ಯಾಂಕ್ ಗಳ ಸರದಿ ರಜೆ.! ಎಷ್ಟು ದಿನಗಳು ಗೊತ್ತಾ.!

ನಾಳೆಯಿಂದ ಬ್ಯಾಂಕ್ ಗಳ ಸರದಿ ರಜೆ.! ಎಷ್ಟು ದಿನಗಳು ಗೊತ್ತಾ.!

 

ನವದೆಹಲಿ: ಬ್ಯಾಂಕ್ ಗಳು ಮಾರ್ಚ್ 27ರಿಂದ ಏಪ್ರಿಲ್ 4 ರವರೆಗೆ ಕೇವಲ 2 ದಿನ ಮಾತ್ರ ಸೇವೆ ನೀಡಲಿವೆ. ಮಾರ್ಚ್ 27 ಕೊನೆಯ ಶನಿವಾರ, ಮಾರ್ಚ್ 28 ಭಾನುವಾರ ಮತ್ತು ಮಾರ್ಚ್ 29 ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿವೆ. ಹೀಗಾಗಿ ಬ್ಯಾಂಕ್ ನಲ್ಲಿ ಕೆಲಸ ಇದ್ದರೆ ಇಂದೇ ಮಾಡಿಕೊಳ್ಳಿ.

ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್ ಗಳು ಮಾರ್ಚ್ 27ರಿಂದ 29ರವರೆಗೆ ನಾಲ್ಕನೇ ಶನಿವಾರ ಮತ್ತು ಹೋಳಿ ಹಬ್ಬದ ಪ್ರಯುಕ್ತ ಮುಚ್ಚಲಿವೆ. ಮಾರ್ಚ್ 28 ಭಾನುವಾರ ವಾಗಿದ್ದು, ಇದು ಬ್ಯಾಂಕ್ ರಜಾ ದಿನ. ವರ್ಷದ ಕೊನೆಯ ಹಣಕಾಸು ದಿನವಾದ ಕಾರಣ ಮಾರ್ಚ್ 31ರಂದು ಸೇವೆಗಳು ಲಭ್ಯವಿರುವುದಿಲ್ಲ.

ಮಾರ್ಚ್ 27ರಿಂದ ಏಪ್ರಿಲ್ 4ರವರೆಗೆ ಏಳು ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಲಿವೆ.

ಮಾರ್ಚ್ 27: ಮಾರ್ಚ್ ತಿಂಗಳ ಕೊನೆಯ ಶನಿವಾರ

ಮಾರ್ಚ್ 28: ಭಾನುವಾರ

ಮಾರ್ಚ್ 29: ಸೋಮವಾರ (ಹೋಳಿ ರಜೆ)

ಮಾರ್ಚ್ 30: ಮಂಗಳವಾರ (ಪಾನ್ ಇಂಡಿಯಾ ರಜೆ ಇಲ್ಲ) . ಪಾಟ್ನಾದಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಮಾತ್ರ)

ಮಾರ್ಚ್ 31: ಬುಧವಾರ ( ಆರ್ಥಿಕ ವರ್ಷಾಂತ್ಯ ರಜೆ)

ಏಪ್ರಿಲ್ 1: ಗುರುವಾರ (ಖಾತೆಗಳ ಬ್ಯಾಂಕ್ ಮುಚ್ಚುವಿಕೆ)

ಏಪ್ರಿಲ್ 2: ಶುಕ್ರವಾರ (ಗುಡ್ ಫ್ರೈಡೇ)

ಏಪ್ರಿಲ್ 3: ಶನಿವಾರ ಕೆಲಸದ ದಿನ.

ಏಪ್ರಿಲ್ 4: ಭಾನುವಾರ

error: Content is protected !!