ಬೆಂಗಳೂರು- ಧಾರವಾಡ ಎಕ್ಸ್‌ಪ್ರೆಸ್‌ ವಿಶೇಷ ರೈಲು ಸೇವೆ ತಾತ್ಕಾಲಿಕ ರದ್ದು - BC Suddi
ಬೆಂಗಳೂರು- ಧಾರವಾಡ ಎಕ್ಸ್‌ಪ್ರೆಸ್‌ ವಿಶೇಷ ರೈಲು ಸೇವೆ ತಾತ್ಕಾಲಿಕ ರದ್ದು

ಬೆಂಗಳೂರು- ಧಾರವಾಡ ಎಕ್ಸ್‌ಪ್ರೆಸ್‌ ವಿಶೇಷ ರೈಲು ಸೇವೆ ತಾತ್ಕಾಲಿಕ ರದ್ದು

ಬೆಂಗಳೂರು: ಬೆಂಗಳೂರು- ಧಾರವಾಡ ಎಕ್ಸ್‌ಪ್ರೆಸ್‌ ವಿಶೇಷ ರೈಲು ಸೇವೆಯನ್ನು ರೈಲ್ವೇ ಇಲಾಖೆಯು ತಾತ್ಕಾಲಿಕ ರದ್ದುಗೊಳಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡ ಅವರು, “ಪ್ರಯಾಣಿಕರ ಕೊರತೆಯ ಕಾರಣ ರೈಲ್ವೇ ಸಂಖ್ಯೆ 02725/02726 ಕೆ.ಎಸ್.ಆರ್.ಬೆಂಗಳೂರು-ಧಾರವಾಡ- ಕೆ.ಎಸ್.ಆರ್.ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಬೆಂಗಳೂರಿನಿಂದ 04.05.2021ರಿಂದ ಮತ್ತು ಧಾರವಾಡದಿಂದ 05.05.2021ರಿಂದ ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ವಿಚ್ಛೇದನ ಘೋಷಿಸಿದ ಬಿಲ್‌ ಗೇಟ್ಸ್‌-ಮೆಲಿಂಡಾ ದಂಪತಿ: 27 ವರ್ಷಗಳ ದಾಂಪತ್ಯ ಜೀವನ ಅಂತ್ಯ