ಕೊರೊನಾ ವೈರಸ್ ಎರಡನೇ ಅಲೆ : ಕನ್ನಡದಲ್ಲಿ ಟ್ವೀಟ್ ಮಾಡಿದ ಅಮೆರಿಕ ರಾಯಭಾರ ಕಚೇರಿ - BC Suddi
ಕೊರೊನಾ ವೈರಸ್ ಎರಡನೇ ಅಲೆ : ಕನ್ನಡದಲ್ಲಿ ಟ್ವೀಟ್ ಮಾಡಿದ ಅಮೆರಿಕ ರಾಯಭಾರ ಕಚೇರಿ

ಕೊರೊನಾ ವೈರಸ್ ಎರಡನೇ ಅಲೆ : ಕನ್ನಡದಲ್ಲಿ ಟ್ವೀಟ್ ಮಾಡಿದ ಅಮೆರಿಕ ರಾಯಭಾರ ಕಚೇರಿ

ವಾಷಿಂಗ್ಟನ್: ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಇದು ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ದಿನಕ್ಕೆ ಸರಿಸುಮಾರು ಮೂರುವರೆ ಲಕ್ಷ ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿವೆ‌.

ಈ ಸಮಯದಲ್ಲಿ ಕರ್ನಾಟಕಕ್ಕೆ ಧೈರ್ಯ ತುಂಬಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಅಂಟನಿ ಬ್ಲಿಂಕೆನ್ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ‘ಹೆದರಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ನಿಮಗೆ ಬೇಕಾದ ಬೆಂಬಲ, ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ರಮ್ಯಾ ಸಿನಿಮಾಕ್ಕೆ ಬರುತ್ತಾರಾ? ರಾಜಕೀಯಕ್ಕೆ ಬರುತ್ತಾರಾ? ಮದುವೆ ಆಗುತ್ತಾರಾ?: ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೂ ಒಂದೇ ವೇಳೆ ಉತ್ತರಿಸಿದ ರಮ್ಯಾ ..!