ಬ್ರೇಕಿಂಗ್: ಅಗತ್ಯ ಸೇವೆ ಹೊರತಾಗಿ ಉಳಿದಿದ್ದೆಲ್ಲ ಬಂದ್: ಬಟ್ಟೆ ಅಂಗಡಿ ಮುಚ್ಚಿ ಬಾರ್ ಓಪನ್ ಇಟ್ಟ ಸರ್ಕಾರ - BC Suddi
ಬ್ರೇಕಿಂಗ್: ಅಗತ್ಯ ಸೇವೆ ಹೊರತಾಗಿ ಉಳಿದಿದ್ದೆಲ್ಲ ಬಂದ್: ಬಟ್ಟೆ ಅಂಗಡಿ ಮುಚ್ಚಿ ಬಾರ್ ಓಪನ್ ಇಟ್ಟ ಸರ್ಕಾರ

ಬ್ರೇಕಿಂಗ್: ಅಗತ್ಯ ಸೇವೆ ಹೊರತಾಗಿ ಉಳಿದಿದ್ದೆಲ್ಲ ಬಂದ್: ಬಟ್ಟೆ ಅಂಗಡಿ ಮುಚ್ಚಿ ಬಾರ್ ಓಪನ್ ಇಟ್ಟ ಸರ್ಕಾರ

ಬೆಂಗಳೂರು: ಕೋವಿಡ್ ಹರಡುವಿಕೆ ಪ್ರಮಾಣ ಹಾಗೂ ಸಾವಿನ ಪ್ರಮಾಣ ಲೆಕ್ಕ ಮೀರಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೊಂದು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಅನ್ವಯ ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕೆಲ್ಲವನ್ನೂ ಬಂದ್ ಮಾಡುವಂತೆ ತಿಳಿಸಿದೆ.

ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಸೇರಿ ಎಲ್ಲವನ್ನೂ ಬಂದ್ ಮಾಡಲು ನಿರ್ದೇಶಿಸಲಾಗಿದೆ.

ಹೋಟೆಲ್ , ರೆಸ್ಟೋರೆಂಟ್, ಬಾರ್ ಗಳಲ್ಲಿ ಪಾರ್ಸಲ್ ತರಲಷ್ಟೇ ಅವಕಾಶವಿದೆ. ಆಟೋ, ಬಸ್, ಮೆಟ್ರೋ ಸೇವೆಗಳು ಲಭ್ಯವಾಗಲಿದೆ. ಬ್ಯಾಂಕ್, ಎಟಿಎಂ, ಇನ್ಶ್ಯೂರೆನ್ಸ್ ಕಂಪನಿ, ಪೇಪರ್, ಟಿವಿ ಸೇರಿದಂತೆ ವಿವಿಧ ಮೀಡಿಯಾ ಸಂಸ್ಥೆಗಳು, ಇ-ಕಾಮರ್ಸ್ ಸೇವೆ, ಕಾಸಗಿ ಸೆಕ್ಯೂರಿಟಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಗಳಿಗೆ ಅನುಮತಿಸಲಾಗಿದೆ.

ಮೊಹಮ್ಮದ್ ನಲಪಾಡ್ ವಿರುದ್ಧ ಭವ್ಯಾ ದೂರು