ರಾಯ್‌‌ಪುರದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ - ಐವರು ರೋಗಿಗಳು ಮೃತ್ಯು - BC Suddi
ರಾಯ್‌‌ಪುರದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಐವರು ರೋಗಿಗಳು ಮೃತ್ಯು

ರಾಯ್‌‌ಪುರದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಐವರು ರೋಗಿಗಳು ಮೃತ್ಯು

(ಸಾಂಧರ್ಭಿಕ ಚಿತ್ರ)

ರಾಯ್‌‌ಪುರ: ಛತ್ತೀಸ್‌‌ಗಢ್ ರಾಜ್ಯದ ರಾಯ್‌‌ಪುರದ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಐದು ಮಂದಿ ರೋಗಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ರಾಯ್‌‌ಪುರದ ರಾಜಧಾನಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿದ್ದ ಉಳಿದ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ರಮೇಶ್ ಸಾಹು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದು, ಈಶ್ವರ್ ರಾವ್, ವಂದನಾ ಗಜ್ಮಾಲಾ, ಭಾಗ್ಯ ಶ್ರೀ ಮತ್ತು ದೇವಿಕಾ ಸೋಂಕರ್ ಎಂಬ ನಾಲ್ವರು ಹೊಗೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೊನಾದಿಂದ ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಲಸಿಕೆ ಪೂರೈಕೆ – ಹರ್ಷವರ್ಧನ್