90 ಎಣ್ಣೆ ಹೊಡೆದ್ರೆ ಇಂಗ್ಲಿಷ್ ಮಾತುಗಳು ಶುರುವಾಗುತ್ತೆ ಏಕೆ? - BC Suddi
90 ಎಣ್ಣೆ ಹೊಡೆದ್ರೆ ಇಂಗ್ಲಿಷ್ ಮಾತುಗಳು ಶುರುವಾಗುತ್ತೆ  ಏಕೆ?

90 ಎಣ್ಣೆ ಹೊಡೆದ್ರೆ ಇಂಗ್ಲಿಷ್ ಮಾತುಗಳು ಶುರುವಾಗುತ್ತೆ ಏಕೆ?

 

ನವದೆಹಲಿ: ಎಣ್ಣೆ ಕುಡಿದ ನಂತರ ಜನರು ಇಂಗ್ಲಿಷ್ ಮಾತನಾಡಲು ಪ್ರಾರಂಭಿಸುತ್ತಾರೆ. ಇದಕ್ಕೆ ಕಾರಣವನ್ನು ಎಂಬುದನ್ನು ಕಂಡುಹಿಡಿಯಲು ಯುಕೆಯ ಕಾಲೇಜು ಮತ್ತು ನೆದರ್ಲ್ಯಾಂಡ್ಸ್ ಮಾಸ್ರಿಚ್ ವಿಶ್ವವಿದ್ಯಾಲಯವು ಸಂಶೋಧನೆ ಮೂಲಕ ತಿಳಿಸಿದ್ದಾರೆ.

ಏಕೆಂದ್ರೆ ಆಲ್ಕೋಹಾಲ್ ಪ್ರಮಾಣದಿಂದ ಭಾಷಾ ಪ್ರಾವೀಣ್ಯತೆ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಜೊತೆಗೆ ಈ ವೇಳೆ ಜನರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಇದರೊಂದಿಗೆ ಕೆಲ ಬೇರೆ ಭಾಷೆಯ ಶಬ್ದಗಳು ನೆನಪಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಸಂಶೋಧನೆ ತಿಳಿಸಿದೆ.!

error: Content is protected !!