ಬ್ರೇಕಿಂಗ್: ನಾಳೆಯಿಂದ 15 ದಿನ ಕರ್ನಾಟಕ ಲಾಕ್ ಡೌನ್ - BC Suddi
ಬ್ರೇಕಿಂಗ್: ನಾಳೆಯಿಂದ 15 ದಿನ ಕರ್ನಾಟಕ ಲಾಕ್ ಡೌನ್

ಬ್ರೇಕಿಂಗ್: ನಾಳೆಯಿಂದ 15 ದಿನ ಕರ್ನಾಟಕ ಲಾಕ್ ಡೌನ್

ಬೆಂಗಳೂರು: ನಾಳೆಯಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಾಗಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಕೆಲವೇ ಕ್ಷಣಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.

ಕೃಷಿ ಹಾಗೂ ಕಟ್ಟಡ ಕಾಮಗಾರಿ ಹೊರತು ಪಡಿಸಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ.