ಸ್ಯಾಂಡಲ್ ವುಡ್ ನಟ ಪ್ರಜ್ಷಲ್ ದೇವರಾಕ್, ಪತ್ನಿಗೆ ಕೊರೋನಾ ಸೋಂಕು.! - BC Suddi
ಸ್ಯಾಂಡಲ್ ವುಡ್ ನಟ ಪ್ರಜ್ಷಲ್ ದೇವರಾಕ್, ಪತ್ನಿಗೆ ಕೊರೋನಾ ಸೋಂಕು.!

ಸ್ಯಾಂಡಲ್ ವುಡ್ ನಟ ಪ್ರಜ್ಷಲ್ ದೇವರಾಕ್, ಪತ್ನಿಗೆ ಕೊರೋನಾ ಸೋಂಕು.!

 

ಬೆಂಗಳೂರು:ಹೌದು ಟ್ವೀಟ್ ಮಾಡಿರುವ  ಸ್ಯಾಂಡಲ್‌ವುಡ್‌ ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಪ್ರಜ್ವಲ್ ದೇವರಾಜ್ ಟ್ವಿಟ್ಟರ್ ಮಾಡಿದ್ದಾರೆ.

ರಾಗಿಣಿ ಮತ್ತು ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಅಗತ್ಯ ಔಷಧಿ ಹಾಗೂ ವಿಶ್ರಾಂತಿಯನ್ನು ನಾವು ಪಡೆಯುತ್ತಿದ್ದೇವೆ. ನಾವಿಬ್ಬರೂ ಇದರಿಂದ ಹೊರಗೆ ಬರುತ್ತೇವೆ. ನಿಮ್ಮ ರಕ್ಷಣೆಯನ್ನು ನೀವು ಬಿಡಬೇಡಿ. ನಿಮ್ಮ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು ‘ ಎಂದು ನಟ ಪ್ರಜ್ವಲ್ ದೇವರಾಜ್ ಟ್ವೀಟ್ ಮಾಡಿದ್ದಾರೆ.

error: Content is protected !!