ಸಾಲ- ಋಣ ಬಾಧೆಗೆ ಕಾರಣಗಳು ಏನೂ - ಪರಿಹಾರ ತಿಳಿದುಕೊಳ್ಳಿ - BC Suddi
ಸಾಲ- ಋಣ ಬಾಧೆಗೆ ಕಾರಣಗಳು ಏನೂ – ಪರಿಹಾರ ತಿಳಿದುಕೊಳ್ಳಿ

ಸಾಲ- ಋಣ ಬಾಧೆಗೆ ಕಾರಣಗಳು ಏನೂ – ಪರಿಹಾರ ತಿಳಿದುಕೊಳ್ಳಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಸಾಲ ಎಂಬುದು ಎರಡು ಬಗೆಯಲ್ಲಿ ಕಾಡುತ್ತದೆ. ಒಂದು ಎಲ್ಲ ಅನುಕೂಲವಾಗಿ ಇದ್ದು ಜೀವನದ ಮಧ್ಯ ಭಾಗದಲ್ಲೆಲ್ಲೋ ಕಷ್ಟಗಳ ಸರಮಾಲೆ ಅನುಭವಿಸುವುದು. ಇಲ್ಲ, ಜೀವನಪೂರ್ತಿ ಕಷ್ಟಗಳನ್ನೇ ಪಡುತ್ತಿರುವುದು. ಯಾವುದೋ ಋಣಭಾರ ಸದಾ ಕಾಡುತ್ತಿರುತ್ತದೆ. ಆದ್ದರಿಂದ ಇದಕ್ಕೆ ಕಾರಣ ಏನು ಹಾಗೂ ಪರಿಹಾರ ಹೇಗೆ ಎಂಬುದನ್ನು ಇಲ್ಲಿ ನೋಡೋಣ

ಕೆಲವು ಗ್ರಹ ಸಂಯೋಗಗಳು ಮತ್ತು ಗ್ರಹ ಸ್ಥಿತಿ ದರಿದ್ರ ಯೋಗವನ್ನು ರೂಪಿಸುತ್ತವೆ. ಅಂಥ ಗ್ರಹ ಸ್ಥಿತಿ ಜಾತಕದಲ್ಲಿ ಇದ್ದಾಗಲೂ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಜಾತಕದಲ್ಲಿ ಸರ್ಪ ದೋಷ ಅಥವಾ ಕಾಳಸರ್ಪ ದೋಷ ಇದ್ದಲ್ಲಿ, ಅದಕ್ಕೆ ಸೂಕ್ತ ಪರಿಹಾರ ಮಾಡಿಕೊಳ್ಳದಿದ್ದಲ್ಲಿ ಸಹ ಋಣ, ದಾರಿದ್ರ್ಯ ಅನುಭವಿಸಬೇಕಾಗುತ್ತದೆ.

ಕೆಲ ಜಾತಕರಿಗೆ ಶುಕ್ರ ದಶೆ ಮುಗಿದು ರವಿ ದಶೆ ಶುರುವಾಗುವ ಆರಂಭದಲ್ಲಿ ಹಣ ಕಾಸಿನ ಸಮಸ್ಯೆ, ವ್ಯಾಪಾರ ನಷ್ಟ ಇತ್ಯಾದಿ ಕಾಡುತ್ತದೆ.

ಶನಿಯು ನೀಚ ಸ್ಥಾನದಲ್ಲಿ ಇದ್ದು, ಕ್ರೂರ ದೃಷ್ಟಿ ಬೀರುತ್ತಿದ್ದಲ್ಲಿ ಶನಿ ದಶೆಯಲ್ಲಿ ಅಥವಾ ಗೋಚಾರದಲ್ಲಿ ಶನಿಯು ಪಂಚಮ, ಅಷ್ಟಮ ಅಥವಾ ಸಾಡೇ ಸಾತ್ ಸಂಚಾರ ಮಾಡುವಾಗ ಬಲು ತೊಂದರೆ ಅನುಭವಿಸುತ್ತಾರೆ.

ಕೆಲವರು ನೀಲ, ವಜ್ರದಂಥ ಅದೃಷ್ಟದ ಹರಳನ್ನು ತಮಗೆ ಆಗಿಬರದಿದ್ದರೂ ಧರಿಸಿ, ಕಷ್ಟದ ಪಾಲಾಗಿರುತ್ತಾರೆ. ಇಂಥ ವಿಷಯದಲ್ಲಿ ದಯವಿಟ್ಟು ನಿಮಗೆ ನೀವೇ ಜ್ಯೋತಿಷಿಗಳಾಗಬೇಡಿ.

ಮನೆ ದೇವರ ಪೂಜೆಯು ನಿಂತು ಹೋಗಿದ್ದಲ್ಲಿ ಅಥವಾ ಹರಕೆ ಹೊತ್ತುಕೊಂಡು, ಅದನ್ನು ತೀರಿಸದಿದ್ದಲ್ಲಿ ಕೂಡ ನಾನಾ ಬಗೆಯ ಋಣ- ದಾರಿದ್ರ್ಯ ಕಾಡುತ್ತದೆ. (ಈ ಒಂದು ಅಂಶ ಗೊತ್ತಿರಲಿ ಬಹಳ ಜನರು ತಪ್ಪು ಮಾಡುವುದು ಇದು)

ಅಷ್ಟೇ ಅಲ್ಲ, ಪಿತೃ ಶಾಪವೂ ಇದಕ್ಕೆ ಕಾರಣವಾಗಿರುತ್ತದೆ.

ಕೆಲವರು ಹೊಸದಾಗಿ ಭೂಮಿ ಖರೀದಿಸಿದ ಮೇಲೆ ಅಥವಾ ಮನೆ ಕಟ್ಟಿಸಿದ ಮೇಲೆ ಕಷ್ಟದ ಪಾಲಾಗಿರುತ್ತಾರೆ. ಅಂಥವರಿಗೆ ಭೂಮಿ ಶಾಪ ಅಥವಾ ದೃಷ್ಟಿ ದೋಷ ಕೂಡ ತಗುಲಿರಬಹುದು.

ಇನ್ನು ಕೃತ್ರಿಮ ಪ್ರಯೋಗ ಆಗಿದ್ದಲ್ಲಿ ಕೂಡ ಸಾಲ- ಅನಾರೋಗ್ಯ ಇತ್ಯಾದಿಗಳು ಕಾಡುತ್ತವೆ.

ಈ ಪೈಕಿ ನಿಮಗೆ ಯಾವುದಾದರೂ ಸಮಸ್ಯೆ ಆಗಿದ್ದಲ್ಲಿ ಬೇಗನೇ ಪರಿಹಾರ ಕಂಡುಕೊಳ್ಳಿ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882