ವಿಯೆಟ್ನಾಂ: ದಂಪತಿ ಕೋವಿಡ್ ಪರೀಕ್ಷೆಗೆ ತೆರಳಿದ್ದಾಗ ಸಾಕಿದ್ದ 12 ನಾಯಿಮರಿಗಳನ್ನು ಕೊಂದ ಸ್ಥಳೀಯ ಅಧಿಕಾರಿಗಳು

ವಿಯೆಟ್ನಾಂನಲ್ಲಿ ಒಂದು ಮನಕಲುಕುವ ಘಟನೆ ನಡೆದಿದೆ. ಕೋವಿಡ್ ಸೋಂಕು ಹೆಚ್ಚಾದಂತೆ ವಿಯೆಟ್ನಾಂ ತೊರೆದು ಸಂಬಂಧಿಕರಿದ್ದ ಪ್ರಾಂತ್ಯಕ್ಕೆ ತೆರಳಿದ್ದ ದಂಪತಿ ಕೊವಿಡ್ ಪರೀಕ್ಷೆಗೆ ಹೋದರೆ, ಇತ್ತ ಕಡೆ ಅವರು ಸಾಕಿದ್ದ 12 ಶ್ವಾನಗಳನ್ನು ಅಧಿಕಾರಿಗಳು ಕೊಂದಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ಇದರಿಂದ ದುಃಖ ತಡೆಯಲಾಗುತ್ತಿಲ್ಲ, ಕೊವಿಡ್ ಹರಡಬಹುದೆಂಬ ನಿರೀಕ್ಷೆಯಲ್ಲಿ ಸ್ಥಳೀಯ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ವಿಯಾಟ್ನಾಂ ದಂಪತಿ ಬಿಬಿಸಿ ಸುದ್ದಿ ಮಾಧ್ಯಮದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. 49 ವರ್ಷದ ಫಾಮ್ ಮಿನ್ ಹಂಗ್ ಎಂಬುವರರು ಇಟ್ಟಿಗೆ ತಯಾರಿಕೆಯಲ್ಲಿ … Continue reading ವಿಯೆಟ್ನಾಂ: ದಂಪತಿ ಕೋವಿಡ್ ಪರೀಕ್ಷೆಗೆ ತೆರಳಿದ್ದಾಗ ಸಾಕಿದ್ದ 12 ನಾಯಿಮರಿಗಳನ್ನು ಕೊಂದ ಸ್ಥಳೀಯ ಅಧಿಕಾರಿಗಳು