ವಾಮಾಚಾರ ಭಾನಾಮತಿ ಕೈ ಮದ್ದು ಪ್ರಯೋಗ ಲಕ್ಷಣ ಗಳಿದ್ದಾಗ ಆದಾಗ ತಪ್ಪದೇ ಈ ಕೆಲಸ ಮಾಡಿ - BC Suddi
ವಾಮಾಚಾರ ಭಾನಾಮತಿ ಕೈ ಮದ್ದು ಪ್ರಯೋಗ ಲಕ್ಷಣ ಗಳಿದ್ದಾಗ ಆದಾಗ ತಪ್ಪದೇ ಈ ಕೆಲಸ ಮಾಡಿ

ವಾಮಾಚಾರ ಭಾನಾಮತಿ ಕೈ ಮದ್ದು ಪ್ರಯೋಗ ಲಕ್ಷಣ ಗಳಿದ್ದಾಗ ಆದಾಗ ತಪ್ಪದೇ ಈ ಕೆಲಸ ಮಾಡಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬರುತ್ತಾ ಯಶಸ್ಸು ಕಂಡು ಜೀವನದಲ್ಲಿ ಇನ್ನೇನು ಸುಖವನ್ನು ಕಾಣಬೇಕು, ಹಣ ಸಂಪಾದಿಸಬೇಕು ಅಥವಾಕೀರ್ತಿಯನ್ನು ಪಡೆಯಬೇಕು ಎನ್ನುವಾಗ ಮನುಷ್ಯನಿಗೆ ಬಡಿದೆಬ್ಬಿಸಿ ನೆಲಕ್ಕುರುಳಿಸುವ ಅಪಾಯವೇ ವಾಮಾಚಾರ.

ಹೆಸರೇ ಸೂಚಿಸುವಂತೆ ಇದು ವಾಮಮಾರ್ಗ, ನಮ್ಮ ಮುಂದೆ ಬಂದು ನ್ಯಾಯಮಾರ್ಗದಲ್ಲಿ ನಮ್ಮನ್ನೆದುರಿಸಿ ಸಾಧಿಸಲಾಗದವರು ನಮಗೆ ತಿಳಿಯದಂತೆ ಕೆಟ್ಟ ಹಾಗೂ ದುಷ್ಟ ಶಕ್ತಿಗಳನ್ನು ನಮ್ಮ ಮೇಲೆ ಪ್ರಯೋಗಿಸಿ ನಮ್ಮ ಪತನಕ್ಕಾಗಿ ಕಾದು ಕೂರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ತರಹದ ವಾಮಾಚಾರವನ್ನು ನಾವುನಂಬದೇ ಇರುವುದು ಹಾಗೂ ಈ ವಿಚಾರದಲ್ಲಿ ನಾವು ತೋರಿಸುವ ಅತೀ ಹುಂಬ ಧೈರ್ಯವೇ ಅವರ ಪಾಲಿಗೆ ವರವಾಗಿ ವಾಮಾಚಾರ ಮಾಡುವವರಿಗೆ ಕಾರ್ಯ ಸುಲಭ ಸಾಧ್ಯವಾಗುತ್ತದೆ. ದೇವರನ್ನು ನಂಬುವ ನಾವು ಕೃತ್ರಿಯ ಮಾಟ ಮಂತ್ರಗಳನ್ನು ನಂಬುವುದಿಲ್ಲ ಎಂದರೆ ನಾವು ಬೆಳಕನ್ನು ಮಾತ್ರ ನಂಬುತ್ತೇವೆ, ಕತ್ತಲನ್ನು ನಂಬುವುದಿಲ್ಲ.  ಕತ್ತಲಅಸ್ತಿತ್ವ ಸುಳ್ಳು ಎಂಬಷ್ಟೇ ಹಾಸ್ಯಾಸ್ಪದವಾಗುತ್ತದೆ .

ಈ ವಾಮಾಚಾರದಲ್ಲಿ  ಬಹಳ ವಿಧಗಳು ಇದ್ದರೂ ಪ್ರಮುಖವಾಗಿ ವಾಮಾಚಾರದ ಎರಡು ವಿಭಾಗಗಳನ್ನು ಶಾಸ್ತ್ರಹೇಳುತ್ತದೆ. ಒಂದು ಕ್ಷುದ್ರಾಭಿಚಾರ, ಇನ್ನೊಂದು ಮಹಾಭಿಚಾರ. ಪ್ರಶ್ನಮಾರ್ಗಂ ಎಂಬ ಪ್ರಶ್ನಶಾಸ್ತ್ರ ಗ್ರಂಥದಲ್ಲಿ ಇವುಗಳ ಬಗ್ಗೆ ಮಾಹಿತಿ ಸಿಗುತ್ತದೆ ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಅದರ ಲಕ್ಷಣಗಳಿಂದಲೇ ಸುಲಭವಾಗಿ ತಿಳಿಯಬಹುದು. ಊಟ ಮಾಡುವಾಗ ಅಡುಗೆಯಲ್ಲಿ ಕೂದಲು ಸಿಗುವುದು, ಮನೆಯಲ್ಲಿಚಿಕ್ಕಪುಟ್ಟ ವಿಚಾರಗಳಿಗೂ ದೊಡ್ಡ ಜಗಳವಾಗುವುದು, ವ್ಯಾಪಾರ-

ಉದ್ಯೋಗದಲ್ಲಿ ತೊಂದರೆ ಆಗುವುದು, ಎಷ್ಟೇ ಹಣ ಸಂಪಾದಿಸಿದರೂ ಅದನ್ನುಉಳಿಸಿಲಿಕ್ಕಾಗದೇ ಕಷ್ಟಪಡುವುದು, ನಿದ್ರಾಹೀನತೆ, ಕೆಟ್ಟ ಕನಸು ಬೀಳುವುದು, ಅನಾರೋಗ್ಯ ಇದ್ದರೂ, ವೈದ್ಯರ ಬಳಿ ಹೋದಾಗ ಅವರು ಪರೀಕ್ಷಿಸಿ ಏನೂ ಆಗಿಲ್ಲ ಎಂದು ಹೇಳುವುದು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತೀರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಇಲ್ಲಿದೆ ಪರಿಹಾರ..ಇನ್ನು ಪರಿಹಾರ ವಿಚಾರಕ್ಕೆ ಬಂದಾಗ ನಮಗೆ ಸಹಾಯಕ್ಕೆ ಬರುವುದೇ ಪ್ರಶ್ನಶಾಸ್ತ್ರ. ಜಾತಕದಲ್ಲಿ ವಾಮಾಚಾರಪ್ರಯೋಗ ಆಗಿರುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಾಗದು. ಅಂಥ ಸಮಯದಲ್ಲಿ ಪ್ರಶ್ನಶಾಸ್ತ್ರ ಜ್ಯೋತಿಷಿಗಳ ಬಳಿ ಹೋದಾಗ ಕವಡೆ ಅಭಿಮಂತ್ರಿಸಿ ಭಚಕ್ರವಾಗಿ ವಿಭಾಗಿಸಿ ಆರೂಢಲಗ್ನ ಹಾಗೂ ತತ್ಕಾಲ ಲಗ್ನದ ಆಧಾರದ ಮೇಲೆ ವ್ಯಕ್ತಿಗೆ ವಾಮಾಚಾರ ಆಗಿದೆಯೇ ಇಲ್ಲವೇ ಅಥವಾ ಒಂದು ಪಕ್ಷ ಆಗಿದ್ದಲ್ಲಿ ಯಾವ ರೀತಿಯಲ್ಲಿ ಪರಿಹಾರಮಾಡಬೇಕು ಎಂದು ತಿಳಿಯಬಹುದು ಏನೇ ಆಗಲೀ ವಾಮಾಚಾರ ಆಗಿರುವ ಸಂಶಯ ಬಂದಲ್ಲಿ ಮೊದಲು ನಾವು ನಮ್ಮನ್ನು ಹಾಗೂ ನಮ್ಮ ಮನೆ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಗೋ ಮೂತ್ರವನ್ನು ನಾಟಿ ಹಸುವಿನ ಗಂಜಲತಂದು ದರ್ಬೆಯಲ್ಲಿ ಮನೆಯನ್ನೆಲ್ಲ ಪ್ರೋಕ್ಷಣೆ ಮಾಡಬೇಕು. ‘ಟೈಗರ್ ಐ’ ಎಂಬ ವಿಶೇಷ ಕಲ್ಲಿದೆ. ಅದನ್ನು ಬೆಳ್ಳಿಯಲ್ಲಿ ಜಪಮಾಲೆಯಂತೆ ಕಟ್ಟಿಸಿಕೊಂಡು ಈಶ್ವರನ ದೇಗುಲದಲ್ಲಿ  ಲಿಂಗಕ್ಕೆ ಹಾಕಿ ರುದ್ರಾಭಿಷೇಕ ಮಾಡಿಸಿ ನಂತರ ಧರಿಸಬೇಕು. ತಾತ್ಕಾಲಿಕವಾಗಿ ಮಾಂಸಾಹಾರವನ್ನುಸಂಪೂರ್ಣ ತ್ಯಜಿಸುವುದು, ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ನದಿ ಸ್ನಾನಮಾಡಿ ನಂತರ ದೇವತಾ ದರ್ಶನ ಮಾಡುವುದು ಉತ್ತಮ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ

ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

error: Content is protected !!