ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ನಮಸ್ಕಾರ ಸ್ನೇಹಿತರೆ ಸಿರಿಸಂಪತ್ತನ್ನು ಸಮೃದ್ಧಿಯಾಗಿ ನೀಡುವ ಮಾತೆ ಧನಲಕ್ಷ್ಮಿ ಜಗನ್ಮಾತೆಯ ಕೃಪಾಕಟಾಕ್ಷ ಆಗಬೇಕು ಅಂದರೆ ತಾಯಿಯ ಮನಮೆಚ್ಚುವಂತೆ ಆಕೆಯ ಇಷ್ಟಾನುಸಾರ ನಡೆದುಕೊಂಡರೆ ಸಾಕು ಆಕೆ ಕೃಪೆ ತೋರಿಸಿ ಧನ ಕನಕ ವಸ್ತುಗಳನ್ನು ಮನೆಯ ತುಂಬಾ ಸಿರಿವಂತರಾಗಿ ಮಾಡುತ್ತಾಳೆ ಎಂದು ಗುರು ಹಿರಿಯರು ಹೇಳುತ್ತಾರೆ ಅದಕ್ಕೆ ಜನಕ್ಕೆ ಅಧಿದೇವತೆಯಾದ ಧನಲಕ್ಷ್ಮಿ ಯನ್ನು ಕೆಲವೊಂದು ರೂಪದಲ್ಲಿ ಪೂಜಿಸುವುದು ಉಂಟು ಅಂಥವುಗಳಲ್ಲಿ ಲಕ್ಷ್ಮಿ ಕವಡೆ ಕೂಡ ಒಂದಾಗಿದೆ ಶ್ರೀ ಮಹಾಲಕ್ಷ್ಮಿಯ ಸ್ವರೂಪವೆಂದು ಭಾವಿಸುವ ಲಕ್ಷ್ಮಿ ಕವಡೆಗಳು ಯಾವ ಮನೆಯಲ್ಲಿ ಇದ್ದರೆ ಅಲ್ಲಿ ಸಿರಿಸಂಪತ್ತು ತುಂಬಿ ತುಳುಕುತ್ತದೆ ಎಂದು ಅದೃಷ್ಟ ದೇವತೆ ಅವರ ಮನೆಯನ್ನು ಹುಡುಕಿಕೊಂಡು ಬರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ

ಈಗ ವಿಶೇಷತೆ ಏನು ಎಂಬುದನ್ನು ತಿಳಿಯೋಣ ಪೂರ್ವದಲ್ಲಿ ಕ್ಷೀರ ಸಾಗರ ಮಥನದ ಸಂದರ್ಭದಲ್ಲಿ ಸಮುದ್ರದಿಂದ ಶ್ರೀ ಮಹಾಲಕ್ಷ್ಮಿದೇವಿ ಶಂಕ ಚಕ್ರ ಕವಡೆಗಳು ವಿಷ ಅಮೃತ ಉದ್ಭವಿಸಿದವು ಅಂತ ತಿಳಿಸಲಾಗಿದೆ ಇದಕ್ಕೆ ಕವಡೆ ಗಳನ್ನು ಶ್ರೀ ಮಹಾಲಕ್ಷ್ಮಿಯ ಸಹೋದರಿಯಾಗಿ ಶಂಕವನ್ನು ಸಹೋದರನೆಂದು ಉಲ್ಲೇಖಿಸಲಾಗಿದೆ ಅದಕ್ಕೆ ಕವಡೆಗಳನ್ನು ಲಕ್ಷ್ಮೀದೇವಿಯ ಪ್ರತೀಕವಾಗಿ ಪೂಜಿಸಲಾಗುತ್ತದೆ ಆದ್ದರಿಂದ ಎಲ್ಲಿ ಕವಡೆಗಳು ಇರುತ್ತವೆಯೋ ಅಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ ಕವಡೆಗಳು ದೃಷ್ಟಿದೋಷವನ್ನು ನಿವಾರಿಸುತ್ತವೆ ಎಂದು ಧನಾಕರ್ಷಣೆ ಶಕ್ತಿಯನ್ನು ಹೊಂದಿದೆ ಎಂದು ಗುರು ಹಿರಿಯರು ಹೇಳುತ್ತಾರೆ ಹಾಗಾಗಿ ಕವಡೆಗಳನ್ನು ಪೂಜಾ ಮಂದಿರದಲ್ಲಿ ಹಾಗೂ ಹಣವನ್ನು ಇಡುವ ಜಾಗದಲ್ಲಿ ನಾವು ಇಡುವುದನ್ನು ನೋಡುತ್ತೇವೆ ಹಾಗೆಯೇ ದೃಷ್ಟಿದೋಷವನ್ನು ನಿವಾರಣೆ ಮಾಡಲು ಕವಡೆಗಳನ್ನು ಉಪಯೋಗಿಸುವುದು ಬಳಸುತ್ತಾ ಎಂದು ಹೇಳಲಾಗಿದೆ

ನೂತನ ಗೃಹಗಳಿಗೆ ನೂತನ ವಾಹನಗಳಿಗೆ ಕವಡೆಗಳನ್ನು ಕಟ್ಟಿ ದೃಷ್ಟಿ ದೋಷ ನಿವಾರಣೆ ಮಾಡಬಹುದು ಪೂರ್ವದಲ್ಲಿ ನಾಣ್ಯ ಅಥವಾ ಕಾಸು ಗಳ ಬದಲಾಗಿ ಕವಡೆ ಗಳನ್ನು ಉಪಯೋಗಿಸುತ್ತಿದ್ದರು ಎಂದು ಈಗಲೂ ಸಹ ನಾವು ಕೈಯಲ್ಲಿ ಕವಡೆ ಕಾಸು ಸಹ ಇಲ್ಲ ಎಂದು ರೂಢಿಯಲ್ಲಿರುವ ಮಾತಾಗಿದೆ ಇಷ್ಟೊಂದು ವಿಶೇಷವನ್ನು ಹೊಂದಿರುವ ಲಕ್ಷ್ಮಿ ಕವಡೆಯ ಪ್ರಯೋಜನವನ್ನು ತಿಳಿಯೋಣ ಕವಡೆಗಳು ವಿವಿಧ ಕಡೆಗಳಲ್ಲಿ ವಿವಿಧ ಆಕಾರಗಳಲ್ಲಿ ಲಭಿಸುತ್ತವೆ ಅದರಲ್ಲಿ ಅರಿಶಿನ ಬಣ್ಣದ ಕವಡೆಗಳು ಶ್ರೀ ಮಹಾಲಕ್ಷ್ಮಿಯ ಕವಡೆಗಳು ಎಂದು ಭಾವಿಸಿ ಪೂಜಿಸುತ್ತಾರೆ ಕವಡೆಗಳು ಎಲ್ಲಿರುತ್ತವೆ ಅಲ್ಲಿ ಶ್ರೀ ಮಹಾಲಕ್ಷ್ಮಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಇರುತ್ತಾಳೆ ಎಂದು ನಂಬಲಾಗಿದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಪೂಜಾ ಮಂದಿರದ ಒಂದು ಬದಿಯಲ್ಲಿ ಶ್ರೀ ಮಹಾಲಕ್ಷ್ಮಿಯ ಚಿತ್ರಪಟದ ಮುಂದೆ ಶಂಕ ಕವಡೆಗಳನ್ನು ಇಟ್ಟು ಪೂಜಿಸಿದರೆ ಶ್ರೀ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂದು ಹೇಳುತ್ತಾರೆ ಅದು ಆಚಾರ ವಾಗಿ ನಡೆದುಬಂದಿರುವ ಒಂದು ಸಂಪ್ರದಾಯವಾಗಿದೆ ಈ ವಿಧವಾಗಿ ಪೂಜಿಸಿದವರಿಗೆ ಶ್ರೀ ಮಹಾಲಕ್ಷ್ಮಿಯ ಕೃಪೆಯಾಗಿ ಸುಖ-ಶಾಂತಿ-ನೆಮ್ಮದಿ ಬಂದೊದಗುತ್ತದೆ ಕವಡೆಗಳನ್ನು ಹಣವನ್ನು ಇಡುವ ಬೀರುವಿನಲ್ಲಿ ಅಥವಾ ಲಾಕರ್ ನಲ್ಲಿ ಇಟ್ಟು ಪೂಜಿಸಿದಲ್ಲಿ ಶ್ರೀ ಮಹಾಲಕ್ಷ್ಮಿ ಆ ಮನೆಯಲ್ಲಿ ಬಂದಿರುತ್ತಾಳೆ ಕವಡೆಗಳು ಇರುವ ಜಾಗದಲ್ಲಿ ಸಿರಿ ಸಂಪತ್ತು ಉಕ್ಕಿ ಹರಿಯುತ್ತದೆ ಕವಡೆಗಳು ಶಿವನ ಜಡೆಯಲ್ಲಿ ನಂದೀಶನ ಕಂಠದಲ್ಲಿ ನಾವು ನೋಡುತ್ತೇವೆ ಅಂತೆಯೇ ಸೌದತ್ತಿ ಯಲ್ಲಮ್ಮನ ಕಂಠದಲ್ಲಿ ಕೂಡ ಕವಡೆಯನ್ನು ನೋಡಬಹುದು ಇನ್ನು ಕೆಲವು ಕಡೆ ಪಗಡೆ ಯಲ್ಲಿ ಕವಡೆಯನ್ನು ಬಳಸುತ್ತಾ ಆಡುತ್ತಾ ಲಕ್ಷ್ಮಿಯನ್ನು ಆಹ್ವಾನಿಸುವ ಪದ್ಧತಿ ಕೂಡ ಇದೆ

ವಾಹನಗಳಿಗೆ ಕಪ್ಪು ದಾರದಲ್ಲಿ ಕವಡೆ ಯೊಂದಿಗೆ ಕಟ್ಟಿದರೆ ದೃಷ್ಟಿದೋಷ ತಗುಲುವುದಿಲ್ಲ ಯಾವುದೇ ಅನಾಹುತಗಳು ಜರುಗುವುದಿಲ್ಲ ಎನ್ನುವ ಒಂದು ನಂಬಿಕೆ ಇದೆ ಅಂತೆಯೇ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಯಾವುದೋ ಒಂದು ಜಾಗದಲ್ಲಿ ಕವಡೆಯನ್ನು ಕಟ್ಟಬೇಕು ಆಗ ಸುಗಮವಾಗಿ ಕಟ್ಟಡ ನಿರ್ಮಾಣ ವಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ನೂತನ ಗೃಹಪ್ರವೇಶದ ದಿನ ಒಂದು ಚಿಕ್ಕ ಬುಟ್ಟಿಗೆ ಕವಡೆಯನ್ನು ಹಾಕಿ ಮುಖ ದ್ವಾರದ ಮೇಲೆ ಈ ಕವಡೆಯನ್ನು ಕಟ್ಟಿದರೆ ಶುಭಪ್ರದ ಲಕ್ಷ್ಮಿ ತಾನೇತಾನಾಗಿ ಬಂದು ಕೂರುತ್ತಾರೆ ಎನ್ನುವ ಪ್ರತೀತಿ ಇದೆ ಒಂದು ಅರಿಶಿಣದ ಬಟ್ಟೆಯಲ್ಲಿ ಕವಡೆಯನ್ನು ಹಾಕಿ ಕಟ್ಟಿ ಪೂಜಾ ಮಂದಿರದಲ್ಲಿಟ್ಟು ಲಲಿತಾ ಸಹಸ್ರ ನಾಮದೊಂದಿಗೆ ಶ್ರೀ ಮಹಾಲಕ್ಷ್ಮಿಯ ಅಷ್ಟೋತ್ತರ ದೊಂದಿಗೆ ಕುಂಕುಮಾರ್ಚನೆಮಾಡುವುದರಿಂದ ಧನಾಕರ್ಷಣೆ ಉಂಟಾಗಿವರ್ಷವಾಗುತ್ತದೆ ಎಂದು ಹೇಳುತ್ತಾರೆ

ಹಣವನ್ನು ಇರುವ ಜಾಗದಲ್ಲಿ ಹಣಕ್ಕೆ ತಗಲುವಂತೆ ಕವಡೆಯನ್ನು ಇಡುವುದರಿಂದ ದಿನೇದಿನೇ ಧನ ಅಭಿವೃದ್ಧಿಯಾಗಿ ಸಿರಿ ಸಂಪತ್ತು ಬಂದು ಒದಗುತ್ತದೆ ವಿವಾಹ ಅಲಸ್ಯವಾಗಿರುವವರಿಗೆ ಕವಡೆಯನ್ನು ಹತ್ತಿರ ಇಟ್ಟುಕೊಳ್ಳುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ಹೇಳುತ್ತಾರೆ ವಿವಾಹದ ನಂತರ ವಧು-ವರರ ಕೈಗೆ ಕವಡೆಯನ್ನು ಕಟ್ಟಿದರೆ ಯಾರ ದೃಷ್ಟಿ ತಗಲುವುದಿಲ್ಲ ಸಂಸಾರ ಸುಖಕರವಾಗಿ ಸಾಗುತ್ತದೆ ವಶೀಕರಣ ಮಂತ್ರ ಪಠಿಸುವಾಗ ಕೈಯಲ್ಲಿ ಕವಡೆಯನ್ನು ಹಿಡಿಯುವುದು ಶ್ರೇಷ್ಠವಾಗಿದೆ ಎಲ್ಲಿ ಕವಡೆಯ ಶಬ್ದ ಇರುತ್ತದೆಯೋ ಅಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸುತ್ತಾಳೆ ಎನ್ನುವುದರಲ್ಲಿ ಸಂದೇಹವಿಲ್ಲ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882