ಬೆಂಗಳೂರು: ಕರ್ನಾಟಕ ಸಿಟಿ ಕಾರ್ಪೋರೇಷನ್‌ನಲ್ಲಿ ಡಿ ಗ್ರೂಪ್ ಹಂತದ 2465 ಪೌರ ಕಾರ್ಮಿಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಚಿಕ್ಕಬಳ್ಳಾಪುರ-102, ಹಾಸನ-60, ಬಾಗಲಕೋಟೆ-438, ವಿಜಯಪುರ-151, ದಾವಣಗೆರೆ-114, ಬಳ್ಳಾರಿ-219, ಚಿತ್ರದುರ್ಗ-120, ಮಂಡ್ಯ-18, ಬೆಂಗಳೂರು ನಗರ-73, ಬೆಂ.ಗ್ರಾ-129, ಹಾವೇರಿ-225, ಮಂಗಳೂರು-95, ಧಾರಾವಾಡ-72, ಮೈಸೂರು- 205, ತುಮಕೂರು-180, ಗದಗ-252 ಹುದ್ದೆಗಳಿವೆ. ಹೆಚ್ಚಿನ ಮಾಹಿತಿಗೆ
www.karnataka.gov.in ಲಾಗಿನ್ ಆಗಿ.