ಮಳೆ ವರದಿ, ಮೊಳಕಾಲ್ಮುರು 39.8 ಮಿ.ಮೀ ಅಧಿಕ ಮಳೆ - BC Suddi
ಮಳೆ ವರದಿ, ಮೊಳಕಾಲ್ಮುರು 39.8 ಮಿ.ಮೀ ಅಧಿಕ ಮಳೆ

ಮಳೆ ವರದಿ, ಮೊಳಕಾಲ್ಮುರು 39.8 ಮಿ.ಮೀ ಅಧಿಕ ಮಳೆ

 

ಚಿತ್ರದುರ್ಗ:  ಚಿತ್ರದುರ್ಗ ಜಿಲ್ಲೆಯಲ್ಲಿ ಏಪ್ರಿಲ್ 14 ರಂದು ಬಿದ್ದ ಮಳೆಯ ವಿವರದನ್ವಯ ಮೊಳಕಾಲ್ಮುರು ಪಟ್ಟಣದಲ್ಲಿ 39.8 ಮಿ.ಮೀ ಮಳೆಯಾಗಿದ್ದು ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಚಿತ್ರದುರ್ಗ 1 ರಲ್ಲಿ 19.4, 2 ರಲ್ಲಿ 5.4, ಸಿರಿಗೆರೆ 29.4, ತುರುವನೂರು 26.4, ಐನಹಳ್ಳಿ 3.8, ಚಳ್ಳಕೆರೆ 3.8, ಪರಶುರಾಂಪುರ 19.4, ತಳಕು 17.4, ನಾಯಕನಹಟ್ಟಿ 10.4, ಡಿ.ಮರಿಕುಂಟೆ 35.2, ಮೊಳಕಾಲ್ಮುರು ತಾ; ರಾಯಾಪುರ 19, ಬಿ.ಜಿ.ಕೆರೆ 31.1, ರಾಂಪುರ 13.4, ದೇವಸಮುದ್ರ 5.2, ಹಿರಿಯೂರು 11.8, ಬಬ್ಬೂರು 7.4, ಹೊಳಲ್ಕೆರೆ 0.4, ಬಿ.ದುರ್ಗ 9.2 ಮಿ.ಮೀ ಮಳೆಯಾಗಿದ್ದು ಹೊಸದುರ್ಗದಲ್ಲಿ ಮಳೆಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.