ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ - BC Suddi
ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಅಭಿವೃದ್ಧಿಗೆ ಮಾರಕವಾಗುವಂತಹ ಬೆಳವಣಿಗೆ ನಡೆಯಬಹುದು. ಕೆಲವು ಜನಗಳು ನಿಮ್ಮ ವಿರುದ್ಧ ಮಸಲತ್ತು ಅಥವಾ ಮತ್ಸರ ಸಾಧಿಸಬಹುದಾದ ಸಾಧ್ಯತೆ ಇರುತ್ತದೆ. ನಿಮ್ಮ ವ್ಯವಸ್ಥಿತ ಜೀವನವನ್ನು ಹಾಳುಮಾಡಲು ಮಾಂತ್ರಿಕ ದುಷ್ಟ ಶಕ್ತಿಯ ಪ್ರಯೋಗದ ಮೊರೆ ಹೋಗಬಹುದು. ಇಂತಹ ಸಮಸ್ಯೆ ಮಾಡಬಹುದಾದ ಜನಗಳು ಕಂಡುಬರುತ್ತಾರೆ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸುತ್ತಮುತ್ತಲಿನ ಬೇಕಾದಂತಹ ಜನಗಳಿಂದ ನಡೆಯಬಹುದಾದ ಪ್ರಕ್ರಿಯೆ ಆಗಿರುತ್ತದೆ. ಕೆಲವರು ಇನ್ನೂ ಮುಂದೆ ಹೋಗಿ ದೈವ ದೇಗುಲದಲ್ಲಿ ನಿಮ್ಮ ವಿರುದ್ಧವಾಗಿ ಹರಕೆಗಳನ್ನು ಮಾಡಬಹುದು.

ಇಂತಹ ದುಷ್ಟ ಶಕ್ತಿ ಪೀಡೆಗಳಿಂದ ನಿಮ್ಮ ಲಕ್ಷಣ ಕಳಾಹೀನವಾಗುವುದು, ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತವೆ, ಕುಟುಂಬಸ್ಥರಲ್ಲಿ ಮನಶಾಂತಿ ಕದಡುವ ಸಾಧ್ಯತೆ ಇರುತ್ತದೆ, ಅಮಾವಾಸ್ಯೆ ಹುಣ್ಣಿಮೆ ಸಂದರ್ಭಗಳಲ್ಲಿ ಆಕಸ್ಮಿಕವಾದಂತಹ ಸಮಸ್ಯೆಗಳು ಹೆಚ್ಚಳವಾಗುತ್ತದೆ, ಪ್ರೀತಿಸಿದ ವ್ಯಕ್ತಿಗಳು ದೂರವಾಗುವರು, ಹಾಗೆಯೇ ನಿಮ್ಮ ಪ್ರತಿಯೊಂದು ವಿಚಾರಗಳು ಸಹ ನಷ್ಟದ ಹಾದಿಗೆ ಸಾಗುತ್ತದೆಇಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಅಥವಾ ಮಾಂತ್ರಿಕ ಸಮಸ್ಯೆಯಿಂದ ನೀವು ಪರಿಹಾರ ಕಂಡುಕೊಳ್ಳಲು ಬಯಸಿದ್ದರೆ ಶಾಸ್ತ್ರಾಧಾರಿತ ಪರಿಹಾರವನ್ನು ಆಚರಿಸಿ.

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗಬೇಕು.
ಮನೆಯ ಸ್ತ್ರೀಯರು ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಬೇಕು.
ಗೋಮಾತೆಗೆ ಫಲಾಹಾರವನ್ನು ನೀಡುವುದು ಉತ್ತಮ.
ಇವೆಲ್ಲ ಚಟುವಟಿಕೆಗಳಿಂದ ಆದಷ್ಟು ನೀವು ಸಮಸ್ಯೆಗಳಿಂದ ಪಾರಾಗುವಿರಿ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

error: Content is protected !!