ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗುವ ಮುಂಚೆ ಈ 7 ಸೂಚನೆಗಳು ಕಾಣಿಸುತ್ತದೆ. ನೀವು ಅರಿಯದ ದೊಡ್ಡ ಸತ್ಯ ಇದು ನೋಡಿ. - BC Suddi
ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗುವ ಮುಂಚೆ ಈ 7 ಸೂಚನೆಗಳು ಕಾಣಿಸುತ್ತದೆ. ನೀವು ಅರಿಯದ ದೊಡ್ಡ ಸತ್ಯ ಇದು ನೋಡಿ.

ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗುವ ಮುಂಚೆ ಈ 7 ಸೂಚನೆಗಳು ಕಾಣಿಸುತ್ತದೆ. ನೀವು ಅರಿಯದ ದೊಡ್ಡ ಸತ್ಯ ಇದು ನೋಡಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಮನುಷ್ಯನಿಗೆ ಜೀವನದಲ್ಲಿ ಒಳಿತು ಹಾಗೂಕೆಡಕುಗಳು

ಆಗುತ್ತವೆ ಎನ್ನುವುದಕ್ಕೆ ಮೊದಲು ಕೆಲವೊಂದು ಸೂಚನೆಗಳನ್ನು ಭಗವಂತ ನಿಡುತ್ತಾನೆ.

ಈ ಮಾಹಿತಿಯಲ್ಲಿ ಮನುಷ್ಯನಿಗೆ ಕೆಡುಕು ಉಂಟಾಗುವ ಮೊದಲು ಕೆಲವೊಂದು ಸೂಚನೆಗಳು ಕಂಡು ಬರುತ್ತವೆ ಎಂದು ತಿಳಿಯೋಣ.

ಸಾಮಾನ್ಯವಾಗಿ ಮನುಷ್ಯನ ಜೀವ ನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಮಯಗಳು ಬರುತ್ತವೆ ಯಾವುದೇ ಸಮಯ ಬಂದರೂ ಕೂಡ ಅದನ್ನು ಸಮಾನವಾಗಿ ಸ್ವೀಕರಿಸಬೇಕು ದೇವರನ್ನು ದೂಷಣೆ ಮಾಡಬಾರದು.

ಮನುಷ್ಯನ ಜೀವನ ದಲ್ಲಿ ಕೆಲವೊಂದು ವಸ್ತುಗಳು ಮೊದಲು ಆತನ ಜೀವನದಲ್ಲಿ ಎದುರಾಗುವ ಸಂಕಷ್ಟದ ಬಗ್ಗೆ ಮೊದಲೇ ಸೂಚನೆಯನ್ನು ನೀಡುತ್ತವೆ ಎಂದು ಶ್ರೀಕೃಷ್ಣಪರಮಾತ್ಮ ಹೇಳುತ್ತಾನೆ .

ಮೊದಲನೇದಾಗಿ ತುಳಸಿ ಸಸಿ ತುಳಸಿ ಗಿಡವನ್ನು ಬಹಳಷ್ಟು ಶ್ರದ್ಧೆ-ಭಕ್ತಿಯಿಂದ ಲಕ್ಷ್ಮಿ ಸ್ವರೂಪ ಎಂದು ಆರಾಧಿಸುತ್ತೇವೆ.

ತುಳಸಿ ಗಿಡ ವಾಸ್ತು ಶಾಸ್ತ್ರದ ಪ್ರಕಾರ ಮಹಾನ ಸಂವೇದನಶೀಲ ಸಸಿಆಗಿದೆ ಯಾವ ಮನೆಯಲ್ಲಿ ತುಳಸಿಗಿಡ ಹಚ್ಚಹಸುರಿನಿಂದ ತುಂಬಿರುತ್ತದೆ ಆ ಮನೆಯಲ್ಲಿ ಸುಖ ಸಂತೋಷ ತುಂಬಿರುತ್ತದೆ ಒಂದು ವೇಳೆ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭಿಸಿದರೆ ಅದು ಕುಟುಂಬದಲ್ಲಿ ಮುಂದೆ ಬರುವ ಕಷ್ಟದ ಬಗ್ಗೆ ಕೆಟ್ಟ ಘಟನೆಯ ಸಂಕೇತವನ್ನು ನೀಡುತ್ತದೆ.

ಮನೆಗೆ ಕಷ್ಟಗಳು ಬರುವ ಮೊದಲೇ ಗೋವುಗಳು

ಆ ಮನೆಯ ಹತ್ತಿರ ಬರುವುದಿಲ್ಲ ಬೇರೆ ದಾರಿಯಲ್ಲಿ ಹಾದು ಹೋಗುತ್ತವೆ.

ಗೋವುಗಳಿಗೆ ಕಷ್ಟಗಳು ಬರುವುದು ಮೊದಲೇ ಗೊತ್ತಿರುತ್ತದೆ ಯಾವ ಮನೆಯಲ್ಲಿ ಪ್ರತಿದಿನ ಕಲಹಗಳು ಜಗಳಗಳು ಆಗುತ್ತಿರುತ್ತದೆ ಅಂತಹ ಮನೆಯಿಂದ ಗೋವು ರೊಟ್ಟಿ ಅಥವಾ ಆಹಾರ ಪದಾರ್ಥ ವನ್ನು ತಿನ್ನುವುದಿಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಇದನ್ನು ಮನೆಗೆ ಆವರಿಸುವ ಕೆಟ್ಟ ಸಂಕೇತದ ಸೂಚನೆ ಎಂದು ತಿಳಿಯಲಾಗುತ್ತದೆ.

ಕಸಗುಡಿಸುವ ಪೊರಕೆ ಪದೇಪದೇ

ಹಾಳಾಗುತ್ತಿದ್ದರೆ ತುಂಡರಿಸುತ್ತಿದ್ದರೆ.

ಅಶುಭದ ಸೂಚನೆ ನೀಡುತ್ತದೆ ನಕಾರಾತ್ಮಕ ಶಕ್ತಿ ಮನೆಯನ್ನು ಆವರಿಸುತ್ತದೆ ದರಿದ್ರ ಮನೆಗೆ ಬರುತ್ತದೆ ವಾಸ್ತು ಪ್ರಕಾರ ಹಾಲು ಮತ್ತು ಬೆಣ್ಣೆಯ ಬಟ್ಟಲು ಕೈಯಿಂದ ಜಾರಿ ಬೀಳುವುದು ಅಶುಭ ಎಂದು ಹೇಳಲಾಗುತ್ತದೆ.

ಇದು ಮುಂದೆ ಮನೆಗೆ ಎದುರಾಗುವ ಸಂಕಷ್ಟದ ಸೂಚನೆ ನೀಡುತ್ತದೆ ಹಾಗೂ ಪಕ್ಷಿಗಳು ಮನೆಯಲ್ಲಿ ಬಂದು ಆಕಸ್ಮಿಕವಾಗಿ ಸತ್ತು ಹೋದರೆ ಅದು ಅಶುಭ ಸಂಕೇತ ಆಗಿರುತ್ತದೆ ಹಾಗೂ ಭಗವಂತನ ಪೂಜೆ ಮಾಡುವಾಗ ಪೂಜಾ ಸಾಮಗ್ರಿಯ ತಟ್ಟೆ ಕೈಯಿಂದ ಬಿದ್ದರೆ ಆಶುಭದ ಸೂಚನೆಯಾಗಿರುತ್ತದೆ .

ಇದು ಮನೆಗೆ ಮುಂದೆ ಬರುವ ಕೆಟ್ಟ ಘಟನೆ ಸೂಚನೆಯನ್ನು ಮೊದಲೇ ತಿಳಿಸುತ್ತದೆ ಇನ್ನು ಮನೆಯಲ್ಲಿರುವ ಸದಸ್ಯರ ಮಧ್ಯೆ ವಿನಾಕಾರಣ ಕಲಹಗಳು ಜಗಳಗಳು ಆಗುತ್ತಿದ್ದರೆ ಮನೆಯಲ್ಲಿರುವ

ಪುರುಷರು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಿಸಿಕೊಳ್ಳುತ್ತಿದ್ದರೆ ಇದು ಮುಂದೆ ನಿಮ್ಮ ಜೀವನ ದಲ್ಲಿ ಎದುರಾಗುವ ಕಷ್ಟದ ಸಂಕೇತವಾಗಿರುತ್ತದೆ.

ಆ ಸಮಯದಲ್ಲಿ ತುಂಬಾ ತಾಳ್ಮೆಯಿಂದಇರುವುದು ಒಳ್ಳೆಯದು ಆಗ ಶಿವನ ಧ್ಯಾನವನ್ನು ಮಾಡಬೇಕು .

ಪ್ರತಿನಿತ್ಯ ಹನುಮಾನ್ ಚಾಲೀಸ್ ಪಠಣೆ ಮಾಡುವುದ ರಿಂದ ನಿಮಗೆ ಬರುವ ಸಂಕಷ್ಟಗಳು ದೂರವಾಗುತ್ತದೆ ಇನ್ನು ಮದುವೆ ಯಾದ ಸ್ತ್ರೀಯರು ಹಣೆಗೆ ಕುಂಕುಮ ಹಚ್ಚಿಕೊಳ್ಳುವಾಗ ಕೈಯಿಂದ ಕುಂಕುಮದ ಭರಣಿ ಬಿದ್ದರೆ ಅವರ ಗಂಡನಿಗೆ ಸಂಭವಿಸುವ ಆಪತ್ತಿನ ಸೂಚನೆಯಾಗಿರುತ್ತದೆ .

ಹಾಗೂ ಮನೆಯಲ್ಲಿ ಗಾಜುಗಳು ಒಡೆಯುವುದು ಅಶುಭದ ಸಂಕೇತ ಆಗಿರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ರೋಗಗಳಿಗೆ ಆಮಂತ್ರಣವನ್ನು ನೀಡುವುದರ ಸಂಕೇತವಾಗಿರುತ್ತದೆ ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಹರಿಸುವುದು ಒಳ್ಳೆಯದು.

ಈ ಕೆಲವು ಸೂಚನೆಗಳು ಮೊದಲೇ ಕಂಡುಬಂದರೆ ಮುಂದೆ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎನ್ನುವುದರ ಸೂಚನೆಯನ್ನು ನೀಡುತ್ತವೆ ಸ್ವಲ್ಪ ಎಚ್ಚರಿಕೆ ಯಿಂದ ಇರುವುದು ಒಳ್ಳೆಯದು ಧನ್ಯವಾದಗಳು .

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882