ಮತ್ತೊಮ್ಮೆ ಚೀನಾ ಮಾಂಸದ ಮಾರುಕಟ್ಟೆಯಿಂದ ಕಂಟಕ: 18 ಹೊಸ ಸೋಂಕು ಪತ್ತೆ!

ಇಡೀ ವಿಶ್ವಕ್ಕೆ ವೈರಸ್ ಹಂಚಿದ್ದ ಚೀನಾದಲ್ಲಿ ಮತ್ತೆ ಆತಂಕ ಶುರುವಾಗಿದೆ. ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಆಂತಕಕಾರಿ ವಿಷಯ ಹೊರಬಿದ್ದಿದೆ.  ಚೀನಾದ ಹಸಿಮಾಂಸ ಮಾರುಕಟ್ಟೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಈ ವಿಚಾರ ಕೇಳಿದ್ರೆ ನಿಮ್ಮ ಎದೆ ಝಲ್​ ಅನ್ನಿಸಬಹುದು. ಯಾಕಂದ್ರೆ ಇದೇ ಮಾರುಕಟ್ಟೆಯಿಂದ ಕ್ರೂರಿ ಕೊರೋನಾ ಹುಟ್ಟಿಕೊಂಡಿತ್ತು ಎಂದು ಹೇಳಲಾಗುತ್ತೆ. ಈಗ ಅದೇ ಮಾರುಕಟ್ಟೆಯಲ್ಲಿ ಮತ್ತೆ 18 ಕ್ಕೂ ಹೆಚ್ಚು ಅಪಾಯಕಾರಿ ವೈರಸ್​ಗಳನ್ನ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಚೀನಾದ ಹಸಿ ಮಾಂಸ ಮಾರುಕಟ್ಟೆಯಲ್ಲಿ ಅಂತರಾಷ್ಟ್ರೀಯ ವಿಜ್ಞಾನಿಗಳ … Continue reading ಮತ್ತೊಮ್ಮೆ ಚೀನಾ ಮಾಂಸದ ಮಾರುಕಟ್ಟೆಯಿಂದ ಕಂಟಕ: 18 ಹೊಸ ಸೋಂಕು ಪತ್ತೆ!