ಪತಿಯು ಮರಳಿ ಬರಲು ಮಂತ್ರ .! - BC Suddi
ಪತಿಯು ಮರಳಿ ಬರಲು ಮಂತ್ರ .!

ಪತಿಯು ಮರಳಿ ಬರಲು ಮಂತ್ರ .!

ಸ್ವಲ್ಪ ದಿನದ ಹಿಂದೆ ಒಂದು ಹೆಣ್ಣು ಮಗಳು ಒಂದು ಪ್ರಶ್ನೆಯನ್ನು ಕೇಳಿದಳು ಅದನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು. ಆ ಪ್ರಶ್ನೆ ಅಂದರೆ ಅಣ್ಣ ನನ್ನ ಗಂಡ ಇನ್ನೊಬ್ಬಳನ್ನು ಪ್ರೀತಿಸಿ ನನ್ನ ಮಕ್ಕಳನ್ನು ತೊರೆದು ಹೋಗಿದ್ದಾರೆ ದಯವಿಟ್ಟು ಅವರು ಮತ್ತೆ ಬರುವ ಹಾಗೆ ಯಾವುದಾದರು ಸ್ತೋತ್ರ ಮಂತ್ರ ಇದ್ರೆ ಹೇಳಿ ಅಂತ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಅರ್ಥೇಚ , ಕಾಮೇಚ ,ನಾತಿಚರಾಮಿ ಅಂತ ಮಾತು ಕೊಟ್ಟ ಮದುವೆ ಯಾದ ಗಂಡ ಅರ್ಧಕ್ಕೆ ಕೈಕೊಟ್ಟು ಇನ್ನೊಬ್ಬಳ ಹಿಂದೆ ಹೋದರೆ ಪಾಪ ಆ ಹೆಣ್ಣು ಮಗಳ ಗತಿ ಏನು ಯಾಕೆ ಅರ್ಥಮಾಡಿಕೊಳ್ಳುವದಿಲ್ಲ .

ಹೆಣ್ಣು ಏನು ಬೇಕಾದರೂ ಸಹಿಸಿಕೊಳ್ಳುತ್ತೇಳೆ , ಏನು ಬೇಕಾದರೂ ತ್ಯಾಗ ಮಾಡಲು ಸಿದ್ದವಿರುವಳು ಆದರೆ ಗಂಡ ನೊಬ್ಬನನ್ನು ಬಿಟ್ಟು..ಆ ಹೆಣ್ಣುಮಗಳು ಕೇಳಿದಾಗಿನಿಂದ ಇದಕ್ಕೆ ಏನಾದ್ರೂ ಪರಿಹಾರ ಇದ್ದಿರಬಹುದು , ಎಲ್ಲದಕ್ಕೂ ಪರಿಹಾರ ಸೂಚಿಸುವ ನಮ್ಮ ಶಾಸ್ತ್ರಗಳು ಪತಿಯನ್ನು ಮರಳಿ ಪಡೆಯಲು ಏನಾದರೂ ಪರಿಹಾರ ಇದ್ದೇ ಇರುತ್ತದೆ ಅಂತ .ನಮ್ಮ ಶಾಸ್ತ್ರ ಪುರಾಣಗಳಲ್ಲಿ ಸಹ ಇಂತಹ ಪರಿಸ್ಥಿತಿಯನ್ನು ಅನುಭವಿಸಿದ ಹೆಣ್ಣುಮಕ್ಕಳು ಏನಾದರೂ ಪರಿಹಾರ ಕಂಡು ಕೊಂಡಿರುತ್ತಾರೆ .. ಅದರೆ ಫಲವೇ ಈ ಸ್ತೋತ್ರ

ಸ್ತೋತ್ರ ಅತ್ಯಂತ ಚಿಕ್ಕದಿದೆ ಮನೆ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಪ್ರತಿದಿನ ಬೆಳಗ್ಗೆ ಸಂಜೆ ಎರಡು ಸಮಯದಲ್ಲಿ

ಪ್ರತಿದಿನ ಮೂವತ್ತೆರಡು ಅಥವಾ ಹದಿನಾರು ಸಾರೆ ಹೇಳಬೇಕು.

ಒಂದೇ ಸಮಯದಲ್ಲಿ ಹೇಳುವುದಾದರೆ 32 ಸಲ ಹೇಳಬೇಕು… ಸಂಜೆ ಬೆಳಗ್ಗೆ 2 ಸಮಯದಲ್ಲಿ ಹೇಳುವುದಾದರೆ 16 + 16 ಹೇಳಬಹುದು…

ಮತ್ತೆ ನಿಮ್ಮ ಸಂಸಾರ ಒಂದುಗೂಡಿ

ನಗುವಂಥಾಗಬೇಕು… ಖಂಡಿತಾ ಭಗವಂತನಿದ್ದಾನೆ ಧೈರ್ಯಗೆಡಬೇಡಿ… ಭಕ್ತಿಯಿಂದ ಹೇಳಿದರೆ ಫಲ ಶತಃಸಿದ್ಧ

[ಸ್ತೋತ್ರ]

ಲಲಾಟಂ ಲಾವಣ್ಯದ್ಯುತಿವಿಮಲಮಾಭಾತಿ ತವ ಯದ್

ದ್ವಿತೀಯಂ ತನ್ಮನ್ನೇ ಮುಕುಟಘಟಿತಂ ಚಂದ್ರಶಕಲಮ್ | ವಿಪರ್ಯಾಸನ್ಯಾಸಾದುಭಯಮಪಿ ಸಂಭೂಯ ಚ ಮಿಥಃ ಸುಧಾಲೇಪಸ್ಯೂತಿಃ ಪರಿಣಮತಿ ರಾಕಾಹಿಮಕರಃ ||

ಈ ಮಂತ್ರ ಪಟನೆ ಮಾಡಿದರೆ ಶಾಶ್ವತವಾಗಿ ಪತ್ನಿ ಯಿಂದ ದೂರವಾಗಿ ಪತಿಯು ಮರಳಿ ಬರುತ್ತಾರೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882