ನವದೆಹಲಿ: ಭಾರೀ ಏರಿಕೆ ಭಾರ್ತಿ ಏರ್‌ಟೆಲ್ 28 ದಿನಗಳ ಕನಿಷ್ಠ ರಿಚಾರ್ಜ್‌ನ ಶುಲ್ಕವನ್ನು ಶೇ.57 ರಷ್ಟು ಹೆಚ್ಚಿಸಿದೆ. ಇದುವರೆಗೆ 799 ಇದ್ದ ಪ್ಲಾನ್ ಅನ್ನು 155ಕ್ಕೆ ಹೆಚ್ಚಿಸಲಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ ಪಶ್ಚಿಮ ಸೇರಿದಂತೆ ಎಂಟು ವಲಯಗಳಿಗೆ ಹೊಸ ದರ ಅನ್ವಯವಾಗಲಿದೆ. *99 ರಿಚಾರ್ಜ್ ಮಾಡಿಸಿಕೊಂಡವರಿಗೆ 200 ಎಂ.ಬಿ. ಡೇಟಾ ಹಾಗೂ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತಿತ್ತು. ಇದೀಗ, ಮಿತಿರಹಿತ ಕರೆ ಸೌಲಭ್ಯ, 1 ಜಿ.ಬಿ. ಡೇಟಾ ಹಾಗೂ 300 ಎಸ್ಎಂಎಸ್ ಸೌಲಭ್ಯ ಸಿಗಲಿದೆಯಂತೆ.!