‘ನೀವು ಲೇಖಕರನ್ನು ಒಪ್ಪದಿದ್ದರೆ ಅವರ ಪುಸ್ತಕ ಓದಬೇಡಿ, ನಿಷೇಧಿಸಲು ಸಾಧ್ಯವಿಲ್ಲ- ದೆಹಲಿ ಹೈಕೋರ್ಟ್

ನವದೆಹಲಿ: ಲೇಖಕರನ್ನು ಒಪ್ಪಲು ಸಾಧ್ಯವಿಲ್ಲದಿದ್ದರೆ ಅವರ ಪುಸ್ತಕವನ್ನು ಓದಬೇಡಿ. ಆದರೆ ಪುಸ್ತಕ ನಿಷೇಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಅರ್ಜಿ ವಜಾ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ‘ಸನ್‍ರೈಸ್ ಓವರ್ ಅಯೋಧ್ಯೆ’ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್, ಹಿಂದುತ್ವವನ್ನು ಐಸಿಸ್ ಮತ್ತು ಬೋಕೊ ಹರಾಮ್‍ಗೆ ಹೋಲಿಸಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಇದು ಸಾರ್ವಜನಿಕ ಶಾಂತಿಯನ್ನು ಉಲ್ಲಂಘಿಸುವ … Continue reading ‘ನೀವು ಲೇಖಕರನ್ನು ಒಪ್ಪದಿದ್ದರೆ ಅವರ ಪುಸ್ತಕ ಓದಬೇಡಿ, ನಿಷೇಧಿಸಲು ಸಾಧ್ಯವಿಲ್ಲ- ದೆಹಲಿ ಹೈಕೋರ್ಟ್