ನಿಮ್ಮ ಜೀವನದಲ್ಲಿ ಶತ್ರುಗಳು ಹೆಚ್ಚಾಗಿದ್ದರೆ ಹಾಗು ನಿಮ್ಮಲ್ಲಿ ಹಣ ನಿಲ್ಲುತ್ತಿಲ್ಲವೇ ಹಾಗಾದರೆ ಇದನ್ನ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು ..! - BC Suddi
ನಿಮ್ಮ ಜೀವನದಲ್ಲಿ ಶತ್ರುಗಳು ಹೆಚ್ಚಾಗಿದ್ದರೆ ಹಾಗು ನಿಮ್ಮಲ್ಲಿ ಹಣ ನಿಲ್ಲುತ್ತಿಲ್ಲವೇ ಹಾಗಾದರೆ ಇದನ್ನ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು ..!

ನಿಮ್ಮ ಜೀವನದಲ್ಲಿ ಶತ್ರುಗಳು ಹೆಚ್ಚಾಗಿದ್ದರೆ ಹಾಗು ನಿಮ್ಮಲ್ಲಿ ಹಣ ನಿಲ್ಲುತ್ತಿಲ್ಲವೇ ಹಾಗಾದರೆ ಇದನ್ನ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು ..!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಸ್ನೇಹಿತರೆ ಪ್ರತಿದಿನವೂ ನಾವು ವ್ಯವಹಾರವನ್ನು ಮಾಡುತ್ತೇವೆ ಅಥವಾ ಕೆಲಸವನ್ನು ಮಾಡಲು ಯಾವುದಾದರೂ ಒಂದು ಕಂಪನಿ ಅಥವಾ ಕಚೇರಿಗೆ ಹೋಗುತ್ತೇವೆ ಆದರೆ ನಿಮಗೆ ಗೊತ್ತಿಲ್ಲದ ಹಾಗೆ ನಿಮಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಅದು ಏನಪ್ಪ ಅಂದರೆ ನಿಮ್ಮ ಏಳಿಗೆಯನ್ನು ಸಹಿಸಲಾರದೆ ನಿಮಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಅದರಲ್ಲೂ ಪರಯಾ ಶತ್ರುಗಳಿಗಿಂತ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ನೆಂಟರ ಶತ್ರುಗಳು ಹೆಚ್ಚು ನೀವೇನಾದ್ರೂ ಚೆನ್ನಾಗಿರುತ್ತಿತ್ತು .

ನೀವೇನಾದ್ರೂ ಹಣವನ್ನು ಸಂಪಾದಿಸುತ್ತಾರೆ ಕೆಲವರಿಗೆ ಅದೊಂದು ಪಡುತ್ತಾರೆ ಹೀಗೆ ಕೆಲವರು ಅದು ಮಾತ್ರವೇ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ನಿಮ್ಮನ್ನ ಹೇಗಾದರೂ ಮಾಡಿ ನಿಮ್ಮ ಕುಟುಂಬವನ್ನು ಹೇಗಾದರೂ ಮಾಡಿ ನಾಶಮಾಡಬೇಕು ಎನ್ನುವಂತಹ ಒಂದು ಪಣವನ್ನು ಕೊಡುತ್ತಾರೆ.

ಅದಕ್ಕೆ ಏಕೈಕ ಮಾರ್ಗವೆಂದರೆ ಅದು ವಾಮಮಾರ್ಗ ಅದನ್ನು ಮಾಡಿದ್ದೆ ಆದಲ್ಲಿ ಯಾರು ಏನು ಮಾಡಿದರು ಯಾಕೆ ಮಾಡಿದರು ಹಾಗೂ ನಿಮ್ಮ ಮನೆಯಲ್ಲಿ ಯಾಕೆ ದರಿದ್ರ ಬಂದು ಸುತ್ತಿಕೊಳ್ಳುತ್ತದೆ ಎನ್ನುವಂತಹ ಮಾಹಿತಿ ನಿಮಗೆ ಕಂಡುಬರುವುದಿಲ್ಲ ಆದರೆ ನೀವು ಸರ್ವನಾಶ ಆಗುವುದು ಖಂಡಿತ. ನಿಮ್ಮ ಮನೆಯಲ್ಲಿ ಸದಾ ಶಾಂತಿ ಆರೋಗ್ಯದ ಸಮಸ್ಯೆ ಹಾಗೂ ಕೆಟ್ಟ ಕನಸುಗಳು ಹಾಗೂ ಈ ರೀತಿಯಾದಂತಹ ವಿಚಾರಗಳನ್ನು ಆದರೂ ,ನಿಮ್ಮ ಮನೆಯಲ್ಲಿ ಬರುತ್ತಾ ಇದ್ದರೆ ದಯವಿಟ್ಟು ನೀವು ಎಚ್ಚರದಿಂದ ಇರುವುದು ತುಂಬಾ ಒಳ್ಳೆಯದು.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ಅಂದುಕೊಂಡಿದ್ದೇವೆ ನಿಮ್ಮ ಮೇಲೆ ಮಾಟ ಮಂತ್ರ ಆಗಿದ್ದರೆ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸಾಕಷ್ಟು ಹಣ ಇರುತ್ತದೆ ಗೌರವ ನಿಮ್ಮ ಮನೆಯಲ್ಲಿ ಇರುತ್ತದೆ ನಿಮಗೆ ಯಾವುದೇ ರೀತಿಯಾದಂತಹ ಕೆಡುಕು ಆಗುವುದಿಲ್ಲ.

ಪ್ರತಿಯೊಬ್ಬರಿಗೂ ದೈವಬಲ ಎನ್ನುವುದು ತುಂಬಾ ಮುಖ್ಯ ನಿಮ್ಮ ಮೇಲೆ ಏನಾದರೂ ಉದಯವಾಗಲ ಇದ್ದಿದ್ದೇ ಆದಲ್ಲಿ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ದುಷ್ಟಶಕ್ತಿಗಳು ನಿಮ್ಮ ಮೇಲೆ ದೃಷ್ಟಿಯನ್ನು ಹೇಳಲು ಆಗುವುದಿಲ್ಲ ಹಾಗಾದರೆ ಬನ್ನಿ ಈ ರೀತಿಯಾದಂತಹ ನಾವು ಪಡೆಯಬೇಕಾದರೆ ಈ ರೀತಿಯಾಗಿ ಮಾಡಬೇಕು ಗರುಡ ದೇವರ ಫೋಟೋವನ್ನು ಮತ್ತು ಸ್ವಸ್ತಿಕ್ ಫೋಟೋವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು ನೀವೇನಾದರೂ ಹೆಣ್ಣುಮಕ್ಕಳು ಆಗಿದ್ದಲ್ಲಿ ಇಟ್ಟುಕೊಳ್ಳುವುದರಿಂದ ಸದಾ ಕಾಲ ನಿಮ್ಮ ಹತ್ತಿರ ಯಾವುದೇ ಕಷ್ಟಗಳು ಉಳಿಯುವುದಿಲ್ಲ ಆಗುತ್ತೀರಾ.

ಗರುಡ ದೇವರ ಫೋಟೋ ನಿಮಗೆ ಸದಾ ಕಾಲ ರಕ್ಷಣೆ ಕೊಡುವಂತಹ ಕೆಲಸವನ್ನು ಮಾಡುತ್ತದೆ ಈ ಫೋಟೋವನ್ನು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ಇಟ್ಟುಕೊಳ್ಳುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ಶತ್ರುಗಳ ಕಾಟ ಹಾಗೂ ಜೀವನದಲ್ಲಿ ಕಷ್ಟಗಳು ಹಾಗೂ ಆರೋಗ್ಯದ ಸಮಸ್ಯೆಗಳು ಈ ರೀತಿಯಾದಂತಹ ದುಷ್ಟಶಕ್ತಿಗಳಿಂದ ಬರುವಂತಹ ಸಮಸ್ಯೆಗಳಿಂದ ನೀವು ದೂರ ಇರಬಹುದು.

ಈ ಮಾಹಿತಿ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಕೂಡ ರವಾನೆ ಮಾಡಿ ಶೇರ್ ಮಾಡಿ ಹಾಗೂ ನಮ್ಮ ವಿಚಾರಗಳನ್ನ ಪ್ರತಿಯೊಬ್ಬರಿಗೂ ಮುಟ್ಟಿಸುವ ಹಾಗೆ ಮಾಡಿ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

error: Content is protected !!