ನಟ ಪುನೀತ್ ಪೋಟೋ ಹಿಡಿದು ಅಯ್ಯಪ್ಪನ ದರ್ಶನ ಪಡೆದ ಅಭಿಮಾನಿ

ಬೆಂಗಳೂರು: ಯುವರತ್ನ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಯೊಬ್ಬ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ. ಅಪ್ಪು ಅಗಲಿ ವಾರಗಳು ಕಳೆಯುತ್ತಿವೆ. ಆದರೂ ಸಹ ಅವರನ್ನು ಮರೆಯುವುದು ಅಭಿಮಾನಿಗಳಿಗೆ ಆಗುತ್ತಿಲ್ಲ. ಇನ್ನು ಅವರು ಬದುಕಿದ್ದಾರೆ ಎಂದು ಎಷ್ಟೋ ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಅದರಂತೆ ಅಪ್ಪು ಇಲ್ಲ ಎಂಬುದನ್ನು ಒಪ್ಪದ ಇಲ್ಲೊಬ್ಬ ಅಭಿಮಾನಿ ಶಬರಿಮಲೆ ಅಯ್ಯಪ್ಪನ 18 ಮೆಟ್ಟಿಲುಗಳನ್ನು ಅಪ್ಪು ಭಾವಚಿತ್ರದೊಂದಿಗೆ ಹತ್ತಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ. ‘ಯುಎಇ ಟಿ20 ಲೀಗ್’ನ ಕ್ರಿಕೆಟ್ ತಂಡ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪುನೀತ್ ರಾಜ್‍ಕುಮಾರ್ ಅನೇಕ … Continue reading ನಟ ಪುನೀತ್ ಪೋಟೋ ಹಿಡಿದು ಅಯ್ಯಪ್ಪನ ದರ್ಶನ ಪಡೆದ ಅಭಿಮಾನಿ