ನವದೆಹಲಿ : ಹಣದುಬ್ಬರ ಅತಿ ಹೆಚ್ಚು ಆದರೆ, ಅದ ಅರ್ಥ ವ್ಯವಸ್ಥೆ ಪರಿಣಾಮ ಬೀರುತ್ತದೆ. ಅದು ನಿಜಕ್ಕೂ ಕಳವಳಕಾರಿ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಹಣಕಾಸು ಸಭೆಯಲ್ಲಿ ಈ ಬಗ್ಗೆ ಆರ್‌ಬಿಐ ಗವರ್ನರ್ ಮಾತನಾಡಿದ್ದು,ಹಣದುಬ್ಬರ ನಿಯಂತ್ರಿಸಲು ರೆಪೊ ದರವನ್ನ ಶೇಕಡ 0.50 ಹೆಚ್ಚಿಸುವ ತೀರ್ಮಾನ ಕೈಗೊಂಡ ಸಮಯದಲ್ಲಿಯೇ ಶಕ್ತಿಕಾಂತ್ ಈ ಅಭಿಪ್ರಾಯಪಟ್ಟಿದ್ದಾರೆ.

ಹಣದುಬ್ಬರ ಇದ್ದರೂ ಆರ್ಥಿಕ ಚಟುವಟಿಕೆ ಪುನಶ್ಚೇತನ ಕೂಡ ಆಗುತ್ತದೆ ಎಂದು ಶಕ್ತಿಕಾಂತ್ ದಾಸ ಹೇಳಿದ್ದಾರೆ.