ದಾಂಪತ್ಯದಲ್ಲಿನ ಅಡೆತಡೆಗಳನ್ನು ಸರಿಪಡಿಸಿಕೊಳ್ಳಿ - BC Suddi
ದಾಂಪತ್ಯದಲ್ಲಿನ ಅಡೆತಡೆಗಳನ್ನು ಸರಿಪಡಿಸಿಕೊಳ್ಳಿ

ದಾಂಪತ್ಯದಲ್ಲಿನ ಅಡೆತಡೆಗಳನ್ನು ಸರಿಪಡಿಸಿಕೊಳ್ಳಿ

 

ಸ್ವರ್ಗದಲ್ಲಿ ಮದುವೆ ನಿಶ್ಚಯವಾಗಿರುತ್ತವೆ ಎಂದು ಹೇಳುತ್ತಾರೆ ನಂಬಬಹುದು.ಆದರೆ ಕಲಹವನ್ನು ಅಲ್ಲಿಂದಲೇ ತಂದಿರುತ್ತಾರೋ ಏನೋ ಎಂದು ಒಂದೋಂದುಸಲ ಅನ್ನಿಸುತ್ತದೆ.ಸುಕಕರವಾದ ದಾಂಪತ್ಯ ಜೀವನ ಯಾರದಾಗಿರುತ್ತದೋ ಅವರೇ ಪುಣ್ಯವಂತರು.ಅಲವಾರು ಸಂಸಾರಗಳಲ್ಲಿ ಪತಿ ಹೊಂದಾಣಿಕೆಯಿದ್ದರೆ ಸತಿ ಇರುವುದಿಲ್ಲ.ಸತಿ ಇದ್ದಲ್ಲಿ ಪತಿ ಇರುವುದಿಲ್ಲ. ಸತಿ-ಪತಿಯಲ್ಲಿ ಯಾವುದಾದರು ವಿಚಾರಕ್ಕೆ ಜಗಳವಿಲ್ಲದೆ ದಿನವೊಂದು ಕಳೆದರೆ ಅದರಂಥ ಶುಭ ದಿನವೇ ಇನ್ನೊಂದಿಲ್ಲ ಎನ್ನಬೇಕಾಗುತ್ತದೆ. ಸತಿ-ಪತಿಯರಲ್ಲಿ ಚಿಕ್ಕಪುಟ್ಟ ಮಾತುಗಳಿಗು ಜಗಳವಾಗಬುದು.ಗಂಡ ಹೆಂಡಿರ ಜಗಳ ಉಂಡುಮಲಗುವತನಕ ಇದ್ದರೆ ಚೆಂದ ಜಗಳ ವಿಕೋಪಕ್ಕೆ ಹೋದರೆ ಸಂಸಾರಜೀವನ ಅಧೋಗತಿ. ಸಾಮಾನ್ಯವಾಗಿ ಸತಿ-ಪತಿಗಳಲ್ಲಿ ಉಂಟಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ ಓದುಗರು ತಮಗೆ ಆಗಬಹುದಾದ ತೊಂದರೆಯಾನುಸಾರ ಯತಾಶಕ್ತಿ ಸೂಚಿಸಿದಂತೆ ಪರಿಹಾರಮಾಡಿಕೊಂಡರೆ ತಾವು ನೆಮ್ಮದಿಯ ಜೀವನಮಾಡಬಹುದು

1.ಗಂಡ ಶ್ರೀರಾಮನಂತಿದ್ದರೂ ಹೆಂಡತಿ ಆತನನ್ನು ಅನುಮಾನದಿಂದನೋಡುವುದು.ಮನೆಗೆ ಬಂದರೆ ಆತನಿಗೆ ಮನೆ ನರಕವೆಂದೆನಿಸುದು,ಹಾಸಿಗೆ ಮುಳ್ಳಿನಂತಾಗುವುದು.ಜೀವನವೇ ಬೇಸರವೆನಿಸುವುದು. ಪರಿಹಾರ:-ಪತಿಯು 9 ಶುಕ್ರವಾರ ಹಸುವಿಗೆ ಹಸಿಹುಲ್ಲನ್ನು ತಿನ್ನಿಸುವುದು.

2.ಪತಿ ಸಮಾದಾನಿಯಿದ್ದರೂ ಪತ್ನಿಗೆ ತಾಳ್ಮೆ ಇರುವುದಿಲ್ಲ ಪ್ರತಿಮಾತಿಗು ಜಗಳ ಪತಿಯು ತನ್ನ ಪತ್ನಿಗೆ ಹೆದರುವಂತ ಪರಿಸ್ಥಿತಿ ಇದ್ದರೆ. ಪರಿಹಾರ:-ಪತಿಯು ಯಾವುದೇ ಸೋಮವಾರ ಹೆಂಡತಿಗೆ ಬಿಳಿ ವಸ್ತ್ರ,ವಡವೆ,ಬಳೆ ಇತ್ಯಾದಿಗಳನ್ನು ಕೊಡಿಸಬೇಕು.

3.ಗಂಡ ಹೆಂಡತಿ ಇಬ್ಬರೂ ಯಾವಾಗಲೂ ಜಗಳ ಆಡುವುದಿಲ್ಲ ಮುನಿಸಿಕೊಳ್ಳುವುದಿಲ್ಲ ಆದರೂ ಇಬ್ಬರಲ್ಲು ಬಿನ್ನಾಬಿಪ್ರಾಯ ಉಂಟಾಗಿ ಇಬ್ಬರು ಮಾತಾಡುವುದನ್ನು ನಿಲ್ಲಿಸಿರುತ್ತಾರೆ ಮಲಗಿದಾಗ ಇಬ್ಬರ ಮುಖಗಳು ಪರಸ್ಪರ ವಿರುದ್ದದಿಕ್ಕಿನತ್ತ ತಿರುಗುತ್ತವೆ. ಪರಿಹಾರ: ಬಿಳಿವಸ್ತುವೊಂದರಲ್ಲಿ ಹಿಡಿಯಷ್ಟು ಗೋಧಿ,ಉಪ್ಪು,ಬೆಲ್ಲ,ಮತ್ತು ಬೆಳ್ಳಿಯ ೨ ನಾಣ್ಯಗಳನ್ನು ಸೇರಿಸಿ ಮಲಗುವ ಕೋಣೆಯಲ್ಲಿ ಕಟ್ಟಿಡಬೇಕು,ಕೋಪ,ತಾಪ.ಮುನಿಸು ದೂರ ಸರಿಯುತ್ತವೆ.

4.ದಾಂಪತ್ಯ ಜೀವನದಲ್ಲಿ ಸುಖವೆಂಬುದೇ ಇಲ್ಲ ದಂಪತಿಗಳು ವಿರೋಧ ಸಾದಿಸುತ್ತಾರೆ ಪರಸ್ಪರ ಕಂಡರು ಆಗದು.ಹಾವುಮುಂಗುಸಿಯಂತೆ ವರ್ತಿಸುತ್ತಾರೆ. ಪರಿಹಾರ:ಶಿವ-ಪಾರ್ವತಿ,ಗಣೇಶ ಇರುವ ಪ್ರತಿಮೆ ಅಥವ

ಭಾವಚಿತ್ರಕ್ಕೆ ಪ್ರತಿ ಸೋಮವಾರ ಬಿಲ್ವಪತ್ರೆ ಏರಿಸಿ ಪೂಜಿಸುವುದರಿಂದ ದಾಂಪತ್ಯಜೀವನದಲ್ಲಿನ ತೊಡಕು ನಿವಾರಣೆಯಾಗಿ ಸಂತೋಷಕರವಾಗುತ್ತದೆ.

5 ಮದುವೆಯ ನಂತರ ಕನ್ಯೆಯು ಗಂಡನ ಮನೆ ಪ್ರವೇಶಿಸ ಬೇಕಾಗಿರುತ್ತದೆ.ಅತ್ತೆ ಮಾವಂದಿರನ್ನೇ ತನ್ನ ತಂದೆ ತಾಯಿ ಎಂದು ತಿಳಿಯಬೇಕಾಗುತ್ತದೆ.ಹಲವು ಕನ್ಯೆಯರು ಅತ್ತೆ ಮಾವಂದಿರ ಉಪದ್ರವದಿಂದ ಬೇಸತ್ತಿರುತ್ತಾರೆ. ಪರಿಹಾರ:ವೃಕ್ಷಗಳಿಗೆ ನೀರು ಗೊಬ್ಬರದ ವ್ಯವಸ್ಥೆ ಮಾಡಬೇಕು ಭಾನುವಾರ ಭೈರವನನ್ನು ಪೂಜಿಸಬೇಕು ರೊಟ್ಟಿಯೊಂದಿಗೆ ಬೆಲ್ಲವನ್ನು ಸೇರಿಸಿ ಆಕಳುಗಳಿಗೆ ತಿನ್ನಿಸುವುದು.ಬೆಳ್ಳಿಯ ಆಭರಣ ದೇವಾಲಯಗಳಿಗೆ ದಾನನೀದುವುದು.ಮತ್ತು ತಾವು ಬೆಳ್ಳಿಯ ಆಭರಣ ಯಾವಾಗಲು ಹಾಕಿಕೊಂಡಿರಬೇಕು.ನಾಯಿಗೆ ಆಹಾರ ಒದಗಿಸಬೇಕು. ಇರುವೆಗಳಿಗೆ ಸಕ್ಕರೆ ಹಾಕಬೇಕು.

6 .ಗಂಡ ಹೆಂಡತಿ ಎಷ್ಟೇ ಹೊಂದಾಣಿಕೆಯಿಂದಿದ್ದರು ಮನಸ್ಥಾಪವಾಗುತ್ತಿರುತ್ತದೆ.ಕುಟುಂಬದಲ್ಲಿ ಒಬ್ಬರಿಗೊಬ್ಬರು ಸೇರುವುದಿಲ್ಲ ಕಲಹಗಳು ಅಧಿಕವಾಗುತ್ತಿರುತ್ತವೆ. ಪರಿಹಾರ:ರಾತ್ರಿ ಮಲಗುವಾಗ ಪತಿಯ ತಲೆದಿಂಬಿನ ಕೆಳಗೆ ಸಿಂದೂರ.ಸತಿಯ ತಲೆದಿಂಬಿನಕೆಳಗೆ ಕರ್ಪೂರ ಇಟ್ತುಕೊಂಡು ಮಲಗಬೇಕು ಮುಂಜಾನೆ ಅವುಗಳನ್ನು ಯಾವುದಾದರು ಮರದ ಬುಡಕ್ಕೆ ಹಾಕುವುದು.ಮಂಗಳವಾರ ಬೆಲ್ಲ ರೊಟ್ಟಿನಾಯಿಗೆ ನೀಡಬೇಕು.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

7.ಹಲವು ಕಾಲದವರೆಗೆ ಸರಿಯಾಗಿ ಸಂಸಾರ ನಡೆಸಿ,ಮದ್ಯೆದಲ್ಲಿ ಸತಿ-ಪತಿ ಒಬ್ಬರಿಗೊಬ್ಬರು ಸಂಶಯ ಮನೋಭಾವತಾಳುತ್ತಾರೆ. ಪರಿಹಾರ:ಮಲಗುವಕೋಣೆಯಲ್ಲಿ ನವಿಲುಗರಿಯನ್ನು ಇಡುವುದು.

8.ಸತಿ-ಪತಿಯರ ಜಾತಕದಲ್ಲಿ ಶನಿದೋಷವಿದ್ದಾಗ ಕಲಹಗಳು ಅಧಿಕವಾಗುತ್ತವೆ. ಪರಿಹಾರ:ನದಿಯಲ್ಲಿ ಖಾದ್ಯ ಪದಾರ್ಥಗಳನ್ನು ಹರಿಯಬಿಡಬೇಕು.

9 ಯಾವುದೇ ಕಾರಣದಿಂದ ಸತಿ-ಪತಿಯರಲ್ಲಿ ವಿರಸ ಉಂಟಾಗಿದ್ದರೆ ಅದೇ ದೊಡ್ಡದಾಗುತ್ತದೆ. ಪರಿಹಾರ:ತಾಮ್ರದ ತಂಬಿಗೆಯಲ್ಲಿ ನೀರು ಮತ್ತು ಜೇನು ತುಂಬಿ ರಾತ್ರಿ ಮಲಗುವಾಗ ತಲೆದಿಂಬುನ ಹತ್ತಿರ ಇಡಬೇಕು ಬೆಳಗ್ಗೆ ಅದನ್ನು ಸತಿ-ಪತಿ ಇಬ್ಬರು ಸೇವಿಸಬೇಕು.

10 ದೃಷ್ಟಿ ದೋಷ ಅಥವ ದುರ್ಬುದ್ದಿಯವರ ಕೈಚಳಕ(ಮಾಟ,ಮರೆವು,ಮಂತ್ರ)ದಿಂದ ಸತಿ-ಪತಿಯರು ಸದಾ ಜಗಳ ಕಾಯುತ್ತಾರೆ.ಕದನ ವಿವಾಹ ವಿಚ್ಚೇದನದ ವರೆಗೂ ಹೋಗುತ್ತದೆ. ಪರಿಹಾರ:7ತಾಂತ್ರಿಕ ತೆಂಗು,7ಮುತ್ತು,7ಚಿಟಿಕೆ ಉಪ್ಪು,ಒಂದು ಬಟ್ಟೆಯಲ್ಲಿ ಸೇರಿಸಿ ಕಟ್ಟಬೇಕು ಅದನ್ನು ಪತಿ ಅಥವ ಪತ್ನಿ ಮಲಗಿ ನಿದ್ರಿಸುವಾಗ 7ಬಾರಿ ಇಳೆತಗೆದು ಬೆಳಗ್ಗೆ ಮೂರುದಾರಿ ಕೂಡುವಲ್ಲಿ ಇಟ್ಟುಬರಬೇಕು.

11.ಯಾವುದೇ ಶನಿವಾರದಿಂದ ಸತಿ-ಪತಿಯರಲ್ಲಿ ಕ್ಲೇಷ ಉಂಟಾಗಿದ್ದರೆ ಇಬ್ಬರಲ್ಲು ಮಾತುನಿಂತು ಮೌನವಾಗಿದ್ದರೆ. ಪರಿಹಾರ: ಎಣ್ಣೆ, ಲೋಹದ ಪಾತ್ರ, ಉಪ್ಪು ಕಪ್ಪುವಸ್ತ್ರ ದಾನನೀಡಬೇಕು.

12 ವೈವಾಹಿಕ ಜೀವನದಲ್ಲಿ ಆಕಸ್ಮಾತ್ ಅಸಂತೋಷದ ಛಾಯೆ ಮೊಡಿ ಬರುತ್ತದೆ. ಪರಿಹಾರ:ಶುಕ್ಲಪಕ್ಷದ ಯಾವುದೇ ಬುಧವಾರ ನಪುಂಸಕರಿಗೆ ಸಾದ್ಯವಿರುವ ವಸ್ತುಗಳನ್ನು ದಾನಮಾಡಬೇಕು.

13 .ಪತಿಯು ಪತ್ನಿಯ ಜೊತೆ ಸರಿಯಾಗಿ ವರ್ತಿಸುವುದಿಲ್ಲ ಆತನು ಪರಸ್ತ್ರೀ ಜೊತೆಯಲ್ಲಿರುತ್ತಾನೆ. ಪರಿಹಾರ:ಪ್ರತಿನಿತ್ಯ ಸಂಜೆ ಮನೆಯ ಹೊಸ್ತಿಲ ಬಳಿ ಎಳ್ಳೆಣ್ಣೆದೀಪ ಉರಿಸಿ ಹೊಸ್ತಿಲನ್ನು ಪೂಜಿಸಿ.

14.ಪತಿಯು ಎಷ್ಟೇ ಪ್ರೀತಿಯಿಂದಿದ್ದರು ಸತಿಯು ಆತನನ್ನು ತಿರಸ್ಕರಿಸುತ್ತಾಳೆ.ಪತಿಯೊಂದಿಗೆ ಪ್ರೀತಿಯಿಂದ ವ್ಯವಹರಿಸುವುದಿಲ್ಲ. ಪರಿಹಾರ:ಶುಕ್ಲಪಕ್ಷದ ಅಷ್ಟಮಿಯಂದು ಗಂಡ ಸ್ವತಃ ತನ್ನ ಕೈಯಾರ ಹೆಂಡತಿಗೆ ಸಿಂಧೂರ ಹಚ್ಚಬೇಕು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು

ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882