ದಂಪತಿಗಳ ಮಧ್ಯೆ ಉಂಟಾಗುವ ಮನಸ್ತಾಪಗಳಿಗೆ ಕಾರಣವನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು - BC Suddi
ದಂಪತಿಗಳ ಮಧ್ಯೆ ಉಂಟಾಗುವ ಮನಸ್ತಾಪಗಳಿಗೆ ಕಾರಣವನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು

ದಂಪತಿಗಳ ಮಧ್ಯೆ ಉಂಟಾಗುವ ಮನಸ್ತಾಪಗಳಿಗೆ ಕಾರಣವನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ಚೆನ್ನಾಗಿರುವ ಸಂಸಾರದಲ್ಲಿ ಇದ್ದಕ್ಕಿದ್ದಂತೆ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತವೆ ಗಂಡ-ಹೆಂಡತಿ ಮಧ್ಯೆ ಪ್ರೀತಿ ಬಾಂಧವ್ಯ ಕಡಿಮೆಯಾಗುತ್ತದೆ ಮನಸ್ತಾಪಗಳು ಹೆಚ್ಚಾಗುತ್ತದೆ ಸಣ್ಣ ಸಣ್ಣ ವಿಷಯಗಳು ಕೂಡ ದೊಡ್ಡದಾಗಿ ಕಾಣುತ್ತವೆ ನೆಮ್ಮದಿ ಇರುವುದಿಲ್ಲ ಮನಃಶಾಂತಿ ಇರುವುದಿಲ್ಲ ನಕಾರಾತ್ಮಕತೆ ಅವರಲ್ಲಿ ಆವರಿಸಿರುತ್ತದೆ ಗಂಡ-ಹೆಂಡತಿಯ ಮಧ್ಯೆ ದ್ವೇಷ ಉಂಟಾಗುತ್ತದೆ ಹೆಚ್ಚಾಗಿ ಭಿನ್ನಾಭಿಪ್ರಾಯಗಳು ಮೂಡುತ್ತದೆ ಹಾಗೂ ಗಂಡ ಹೆಂಡತಿ ಮದ್ಯ ಮೂರನೇ ವ್ಯಕ್ತಿಗಳ ಪ್ರವೇಶ ಆಗುತ್ತದೆ ಸಣ್ಣ ವಿಷಯ ದೊಡ್ಡದಾಗಿ ವಿಚ್ಛೇದನದವರೆಗೂ ಹೋಗುತ್ತದೆ ದಾಂಪತ್ಯ ಜೀವನ ಮುರಿದುಬೀಳುವ ಸಂದರ್ಭಗಳು ಎದುರಾಗುತ್ತವೆ ಹೀಗೆ ಚೆನ್ನಾಗಿದ್ದ ಗಂಡ ಹೆಂಡತಿಯರ ಜೀವನದಲ್ಲಿ ಈ ರೀತಿ ಅನೇಕ ಸಮಸ್ಯೆಗಳು ದಾಂಪತ್ಯ ಜೀವನದಲ್ಲಿ ಎದುರಾಗುತ್ತಿದ್ದರೇ ಇಬ್ಬರಲ್ಲಿಯೂ ತಾಳ್ಮೆ ಇಲ್ಲದೆ ನೆಮ್ಮದಿ ಇಲ್ಲದಂತಹ ಜೀವನ ಸೃಷ್ಟಿಯಾಗುತ್ತದೆ ಇಂತಹ ಸಂದರ್ಭಗಳಿಗೆ ಜಾತಕದಲ್ಲಿ ಗ್ರಹಗಳ ಮೈತ್ರಿಕೂಟವು ಕಾರಣ ಆಗುತ್ತವೆ ಅದರಿಂದಾಗಿ ದಾಂಪತ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗೂ ಗ್ರಹಗತಿಗಳು ಏರಿಳಿತದಲ್ಲಿ ಇದ್ದರೆ ಈ ರೀತಿ ಸಮಸ್ಯೆಗಳು ಉಂಟಾಗುತ್ತವೆ ಈ ರೀತಿಯಾಗಿ ದಾಂಪತ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಅವುಗಳನ್ನು ಜಾತಕದಲ್ಲಿ ಈ ರೀತಿಯಾಗಿ ಪರಿಶೋಧನೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಮಾಡಲಾಗುತ್ತದೆ. ಗೆಳೆಯರೇ ಜ್ಯೋತಿಷ್ಯಶಾಸ್ತ್ರವು ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಬಹಳಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತದೆ ಜ್ಯೋತಿಷ್ಯಶಾಸ್ತ್ರ ಮೂಲಕ ವ್ಯಕ್ತಿಯ ಭವಿಷ್ಯವನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಹಾಗೂ ಆತನಿಗೆ ಎದುರಾಗುವ ಸಮಸ್ಯೆಗಳನ್ನು ಸುಲಭವಾದ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗಾಗಿ ದಾಂಪತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕಾರಣ ಏನು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಿಂದ ತಿಳಿದುಕೊಳ್ಳಬಹುದು ದಂಪತಿಗಳ ಮಧ್ಯೆ ವಿನಾಕಾರಣ ಕಲಾ ಮನಸ್ತಾಪಗಳು ಉಂಟಾಗಿ ಅವರ ಸಂಬಂಧ ಮುರಿದು ಬೀಳುವಂತಹ ಸಂದಿಗ್ಧ ಪರಿಸ್ಥಿತಿಗಳು ಯಾವ ಕಾರಣಕ್ಕಾಗಿ ಎದುರಾಗುತ್ತಿವೆ ಎಂಬುವುದನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು ಗೆಳೆಯರೇ ಜ್ಯೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳು ಇವೆ ಪ್ರತಿಯೊಂದು ರಾಶಿಗೂ ಒಂದೊಂದು ಗ್ರಹಗಳು ಅಧಿಪತಿಯಾಗಿರುತ್ತದೆ ಮೇಷರಾಶಿಗೆ ಕುಜ ಅಧಿಪತಿ ಆಗಿರುತ್ತಾನೆ ವೃಷಭರಾಶಿಗೆ ಶುಕ್ರ ಅಧಿಪತಿಯಾಗಿರುತ್ತಾನೆ ಮಿಥುನ ರಾಶಿಗೆ ಬುಧ ಕರ್ಕಾಟಕ ರಾಶಿಗೆ ಚಂದ್ರ ಸಿಂಹರಾಶಿಗೆ ಸೂರ್ಯ ಕನ್ಯಾ

ರಾಶಿಗೆ ಬುಧ ತುಲಾರಾಶಿಗೆ ಶುಕ್ರ ವೃಶ್ಚಿಕ ರಾಶಿಗೆ ಕುಜ ಧನು ರಾಶಿಗೆ ಗುರು ಮಕರ ಶನಿ ಮತ್ತು ಕುಂಭರಾಶಿಗೆ ಶನಿ ಮೀನ ರಾಶಿಗೆ ಗುರು ಅಧಿಪತಿ ಆಗಿರುತ್ತಾನೆ ಈ ಎಲ್ಲಾ ರಾಶಿ ಗ್ರಹಗಳಿಗೂ

ದಂಪತಿಗಳ ಮಧ್ಯೆ ಎದುರಾಗುವ ಜಗಳಗಳಿಗೆ ಸಂಬಂಧವಿರುತ್ತದೆ ಎಲ್ಲಕ್ಕಿಂತ ಮುಖ್ಯವಾಗಿ 12 ರಾಶಿಗಳಿಗೂ ಮಿತ್ರ ಗ್ರಹಗಳಿಗೂ ಹಾಗೂ ಶತ್ರುಗಳ ಗ್ರಹಗಳಿಂದ ಅಂಶ ಇರುತ್ತದೆ ದಾಂಪತ್ಯದಲ್ಲಿ ಜಾತಕದ ಮೂಲಕ ನೋಡುವಾಗ ಸಣ್ಣ ಪುಟ್ಟ ವಿಷಯಗಳಿಗೆ ಸಮಸ್ಯೆಗಳು ಉಂಟಾದಾಗ ಮಿತ್ರ ಗ್ರಹಗಳು ಹಾಗೂ ಶತ್ರು ಗ್ರಹಗಳು ಮುಖ್ಯ ಕಾರಣ ಆಗಿರುತ್ತವೆ ಈ ಗ್ರಹಗಳನ್ನು ಪರಿಶೀಲನೆ ಮಾಡಿ ಜಾತಕವನ್ನು ವಿಮರ್ಶಿಸಿ ನೋಡಬೇಕು ಆಗ ದಾಂಪತ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಯಾವೆಲ್ಲ ಕಾರಣಗಳು ಎಂದು ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ ಇವುಗಳನ್ನು ಕೆಲವೊಂದು ಪರಿಹಾರ ಮಾಡಿಕೊಳ್ಳುವುದರ ಮೂಲಕ ಗ್ರಹದೋಷವನ್ನು ನಿವಾರಣೆ ಮಾಡಿಕೊಳ್ಳಬೇಕು ಆಗ ದಾಂಪತ್ಯದಲ್ಲಿ ಸಮಸ್ಯೆಗಳ ನಿವಾರಣೆ ಆಗುತ್ತವೆ ಹಾಗೂ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ದಂಪತಿಗಳ ಮಧ್ಯೆ ಮೊದಲಿನಂತೆ ಪ್ರೀತಿ ಬಾಂಧವ್ಯ ಹೆಚ್ಚುತ್ತದೆ ನೆಮ್ಮದಿ ಜೀವನವನ್ನು ಹೊಂದಬಹುದು. ಗೆಳೆಯರೇ ಈ ರೀತಿಯಾಗಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ದಂಪತಿಗಳ ಮಧ್ಯೆ ಉಂಟಾಗುವ ಕಲಹ ಮನಸ್ತಾಪಗಳಿಗೆ ಕಾರಣ ಏನು ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882