ಡಿಕೆಶಿ ಪೊಲೀಸರ ಬಗ್ಗೆ ಮಾತನಾಡಿದ್ದು ಹೀಗೆ.! - BC Suddi
ಡಿಕೆಶಿ ಪೊಲೀಸರ ಬಗ್ಗೆ ಮಾತನಾಡಿದ್ದು ಹೀಗೆ.!

ಡಿಕೆಶಿ ಪೊಲೀಸರ ಬಗ್ಗೆ ಮಾತನಾಡಿದ್ದು ಹೀಗೆ.!

 

ಬೆಂಗಳೂರು: ಕರ್ನಾಟಕ ಪೊಲೀಸರಿಗೆ ಇಡೀ ದೇಶದಲ್ಲೇ ಹೆಚ್ಚು ಗೌರವವಿದೆ. ಕಾರ್ಯ ದಕ್ಷತೆಯಿಂದ ಗಳಿಸಿರುವ ಆ ಗೌರವವನ್ನು ಸಿಡಿ ಪ್ರಕರಣಕ್ಕೆ ಬಳಸಿಕೊಂಡು ಹಾಳು ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಮನವಿ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿ, ಕಳಂಕಿತ ಶಾಸಕರು ಸಿಡಿ ನಕಲಿ ಎನ್ನುತ್ತಿದ್ದಾರೆ. ವಿಡಿಯೋ ಮಾರ್ಫಿಂಗ್ ಆಗಿದೆಯೋ, ಇಲ್ಲವೋ ಎಂಬ ಬಗ್ಗೆ ತನಿಖೆಯಾಗಲಿ. ಯುವತಿಗೆ ಆಗಿರುವ ಅನ್ಯಾಯದ ಬಗ್ಗೆ ಪತ್ತೆಹಚ್ಚಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.

(ಸಾಂದರ್ಭಿಕ ಚಿತ್ರ)

error: Content is protected !!