ಕರ್ಟ್ನಿ ಟಿಲಿಯಾ, ಈಕೆ ಒಂದು ಸಮಯದಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಯಾಗಿದ್ದಳು. ಆದರೆ, ಈಗ ಈಕೆ ಅಮೆರಿಕದ ಪ್ರಸಿದ್ಧ ನೀಲಿ ಚಿತ್ರ ತಾರೆ.

ಹೆಚ್ಚು ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಶಿಕ್ಷಕಿ ಟಿಲಿಯಾಳ ಮನಸ್ಸು ಪೋರ್ನ್ ಉದ್ಯಮದತ್ತ ಸೆಳೆಯಿತು. ಹಾಗಾಗಿ, ಆ ಉದ್ಯಮಕ್ಕೆ ಕಾಲಿಟ್ಟು ಲೈಫ್ ಸೆಟ್ಟಲ್ ಮಾಡಿಕೊಳ್ಳಲು ಮುಂದಾದ ಈಕೆ, ವಯಸ್ಕರ ವೆಬ್ ಸೈಟ್ ಓನ್ಲಿ ಫ್ಯಾನ್ಸ್ ನಲ್ಲಿ ಒಂದು ಅಕೌಂಟ್ ಓಪನ್ ಮಾಡಿ ತನ್ನ ಮಾದಕ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಳು. ಆಕೆಯ ಮೊದಲ ಫೋಟೋಗೆ ಭಾರಿ ಪ್ರತಿಕ್ರಿಯೆ ಬಂದಿತ್ತು. ಇದರಿಂದ ಪುಳಕಿತಳಾದ ಟಿಲಿಯಾ ಪೋರ್ನ್ ಉದ್ಯಮಕ್ಕೆ ಕಾಲಿಟ್ಟೇ ಬಿಟ್ಟಳು. ಪರಿಣಾಮ ಈಗ ಈಕೆಯ ತಿಂಗಳ ಸಂಪಾದನೆ ಬರೋಬ್ಬರಿ 80 ಲಕ್ಷ ( ಭಾರತೀಯ ಹಣದ ಲೆಕ್ಕದಲ್ಲಿ ). ಅಲ್ಲದೆ ಈಕೆ ಪೋರ್ನ್’ಉದ್ಯಮದಲ್ಲಿ ಸ್ಟಾರ್ ಆಗಿ ಕೂಡ ಗುರುತಿಸಿಕೊಂಡಿದ್ದಾಳೆ