ಜಾತಕ ಪರಿಶೀಲನೆಯಿಂದ ವೈವಾಹಿಕ ಅಡೆತಡೆ ಪತ್ತೆ ಮತ್ತು ವಿವಾಹ ಸಮಸ್ಯೆಗೆ ಪರಿಹಾರ - BC Suddi
ಜಾತಕ ಪರಿಶೀಲನೆಯಿಂದ ವೈವಾಹಿಕ ಅಡೆತಡೆ ಪತ್ತೆ ಮತ್ತು ವಿವಾಹ ಸಮಸ್ಯೆಗೆ ಪರಿಹಾರ

ಜಾತಕ ಪರಿಶೀಲನೆಯಿಂದ ವೈವಾಹಿಕ ಅಡೆತಡೆ ಪತ್ತೆ ಮತ್ತು ವಿವಾಹ ಸಮಸ್ಯೆಗೆ ಪರಿಹಾರ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಪ್ರತಿಯೊಬ್ಬನ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲಾಫಲಗಳು ಸಿಗುತ್ತವೆ. ಇದು ಅವರ ಹಿಂದಿನ ಜನ್ಮದ ಕರ್ಮಾನುಸಾರವಾಗಿರುತ್ತದೆ. ವಿವಾಹ ಕೂಡಾ ಕರ್ಮಾನುಸಾರವೇ ಆಗಿರುತ್ತದೆ. ಹೀಗಾಗಿ ಹೇಗೆ ಕರ್ಮಫಲವನ್ನು ತಪ್ಪಿಸಲು ಸಾಧ್ಯವಿಲ್ಲವೋ ಹಾಗೆಯೇ ವಿಧಿ ಬರಹವನ್ನು ಬದಲಾಯಿಸುವುದೂ ಅಸಾಧ್ಯವೇ ಸರಿ.ಜಾತಕದಲ್ಲಿ ಶುಕ್ರ ಶನಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬದಲಾಯಿಸುವುದು, ಶುಕ್ರ ಶನಿ ಒಟ್ಟಿಗೆ ಇರುವುದು ಇತ್ಯಾದಿಗಳೆಲ್ಲ ಶುಕ್ರನ ಯೋಗವನ್ನು ಕೆಡಿಸುತ್ತವೆ. ಇದು ವ್ಯಕ್ತಿಯ ವೈವಾಹಿಕ ಬಂಧದ ಮೇಲೂ ಪ್ರಭಾವ ಬೀರುತ್ತದೆ. ಇದರಿಂದಾಗಿಯೇ ಮದುವೆಯಾಗುವ ವಯಸ್ಸಿನಲ್ಲಿ ಎಷ್ಟು ಓದ್ದಾಡಿದರೂ ಸಮಯ ಕೂಡಿ ಬರುವುದಿಲ್ಲ.

ವಿವಾಹದ ಬಳಿಕವೂ ಹಲವು ಸಮಸ್ಯೆಗಳು ತಲೆದೋರಬಹುದು. ಪ್ರೀತಿಸಿದ ಹೆಣ್ಣು ಕೈಕೊಟ್ಟು ಬೇರೆಯವರನ್ನು ಮದುವೆಯಾಗುವುದು, ಗಂಡ ಮದುವೆಗೆ ಮುನ್ನವೇ ಮತ್ತೊಬ್ಬ ಸ್ತ್ರೀಯ ಜತೆ ಸಂಬಂಧ ಇರುವುದು, ಕೈ ಹಿಡಿದ ಹೆಂಡತಿಗೆ ಕಾಯಿಲೆಗಳು ಬರುವುದು, ಮದುವೆಯ ನಂತರ ಗಂಡ- ಹೆಂಡತಿ ವಾದ ವಿವಾದ ಮಾಡಿ ಹೆಂಡತಿಯ ಕೈಬಿಡುವುದು, ಬೇರೆ ಸ್ತ್ರೀ ಸಂಬಂಧದಿಂದ ಕಾಯಿಲೆಗಳು ಬರುವುದು, ಶನಿಯು ನೀಚ ಜಾತಿಯಾಗಿರುವುದರಿಂದ ನೀಚ ಜಾತಿಯ ಸ್ತ್ರೀ ಸಂಬಂಧವಾಗುವುದು… ಹೀಗೆ ಬೇರೆ ಬೇರೆ ರೀತಿಯ ತೊಂದರೆಗಳು ಬರುತ್ತವೆ. ಇದು ಒಂದು ರೀತಿಯ ಕಿರುಕುಳವಾಗಿ ಜೀವನ ಪೂರ್ತಿ ಕಾಡುತ್ತದೆ. ಇದಕ್ಕೆ ಕಾರಣವೇನು ಎಂದು ತಿಳಿಯುವುದು ಕೂಡಾ ಇಲ್ಲ. ಇಂಥವರಿಗೆ ದಾಂಪತ್ಯ ಜೀವನದಲ್ಲಿ ಸುಖ ಎಂಬುದು ಕನಸಿನಲ್ಲಿಯೂ ದುರ್ಲಭ.

ಇಂಥವರು ದೇವತಾರಾಧನೆ ಮಾಡುತ್ತಿರುತ್ತಾರೆ. ಅವರಲ್ಲಿ ವೈರಾಗ್ಯ, ನಿಷ್ಠೆ, ಲಾಭ, ಗುರು, ಅನುಗ್ರಹ ಮುಂತಾದ ಒಳ್ಳೆಯ ಗುಣಗಳಿರುತ್ತದೆ. ಇವರಿಂದ ಬೇರೆಯವರಿಗೆ ಸಹಾಯವೂ ಸಿಗುತ್ತದೆ. ಇತರರು ಇವರು ಒಳ್ಳೆಯವರು, ಇವರಿಗೆ ಈ ರೀತಿಯ ಕಷ್ಟ ಸಿಗಬಾರದಿತ್ತು ಎಂದೂ ಹೇಳುತ್ತಾರೆ. ಬಡವರ ಮೇಲೆ ಅನುಕಂಪ, ಕೆಲಸಗಾರರ ಮೇಲೆ ಪ್ರೀತಿ ಇರುವ ಇಂಥವರು ನಿಜಕ್ಕೂ ಉತ್ತಮರು. ಇವರು ಶಾಂತಿಪಾಲಕರಾಗಿರುತ್ತಾರೆ. ಆದರೆ, ಎಲ್ಲಾ ಬಣ್ಣ ಮಸಿ ನುಂಗಿತು ಎನ್ನುವ ಹಾಗೆ ವಿವಾಹಯೋಗ ಮಾತ್ರ ಇವರಿಗೆ ಕಷ್ಟವಾಗುವುದುಂಟು. ಶುಕ್ರನಿಗೆ ಗುರು ಯೋಗ ಇದ್ದರೆ ಮಕ್ಕಳಾಗುತ್ತದೆ. ಆದರೆ, ಇತರೆ ಸಂಸಾರ ಸೌಖ್ಯಗಳು ಕಡಿಮೆಯೇ ಆಗಿರುವುದೂ ಉಂಟು.

ಶನಿ ಮತ್ತು ಚಂದ್ರರು ಒಂದೇ ಮನೆಯಲ್ಲಿದ್ದರೆ ಇದರಿಂದ ವಿವಾಹವಾಗುವುದಕ್ಕೆ ಅಡೆ ತಡೆಯಾಗುತ್ತದೆ. ಹೀಗಾಗಿ ವಿವಾಹ ಸಂಬಂಧ ಬೇಕಾದಷ್ಟು ಬಂದರೂ ವಿವಾಹವಾಗುವುದಿಲ್ಲ. ಶನಿಯ ದೃಷ್ಟಿ ಚಂದ್ರನ ಮೇಲೆ ಇದ್ದಾಗ ಮತ್ತು ಚಂದ್ರ ಶನಿಯು ಕೇಂದ್ರ ಸ್ಥಾನದಲ್ಲಿ ಇದ್ದರೂ ಮದುವೆಗೆ ಅಡೆತಡೆಯಾಗುವುದು ಖಂಡಿತ. 2-7-11 ಮನೆಯು ವಿವಾಹಕ್ಕೆ ಪ್ರಮುಖ ಸ್ಥಾನ ಇಲ್ಲ. ಶುಭ ಗ್ರಹಗಳಾದ ಗುರು ಚಂದ್ರ ಬುಧ ಶುಕ್ರ ಇದ್ದರೆ ಅಥವಾ 2-7-11ನೇ ಮನೆಯ ಅಧಿಧಿಪತಿಯೊಡನೆ ಶುಭಗ್ರಹ ಇದ್ದರೂ ಶುಭಗ್ರಹಗಳು 2-7-11ನೇ

ಮನೆಗಳನ್ನು ಅಥವಾ ಆ ಮನೆಯ ಅಧಿಧಿಪತಿಯನ್ನು ನೋಡಿದರೂ ಇಂತಹ ಜಾತಕರ ಮದುವೆಯು ಸರಿಯಾದ ಸಮಯಕ್ಕೆ ನಡೆಯುತ್ತದೆ, ಒಳ್ಳೆಯ ಸಂಬಂಧ ಸಿಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882