ಚೆನೈ: ಹೌದು ಚೆಕ್ ಬೌನ್ಸ್ ಪ್ರಕರಣದಲ್ಲಿ ಖ್ಯಾತ ತಾರಾದಂಪತಿ ರಾಧಿಕಾ ಮತ್ತು ಶರತ್ಕುಮಾರ್ ಅವರಿಗೆ ಚೆನ್ನೈನ ವಿಶೇಷ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇವರ ಜತೆ ಮಲಯಾಳಂ ನಿರ್ಮಾಪಕ ಲಿಸ್ಟನ್ ಸ್ಟೆಫನ್ ಅವರಿಗೂ ಶಿಕ್ಷೆ ವಿಧಿಸಲಾಗಿದೆ. 2014ರಲ್ಲಿ ಇವರೆಲ್ಲರೂ ಸೇರಿ ಚಿತ್ರನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣಕಾಸು ಕಂಪೆನಿಯೊಂದರಿಂದ 2 ಕೋಟಿ ಪಡೆದು, ಹಿಂದಿರುಗಿಸಲಿಲ್ಲ. ಅಲ್ಲದೆ ಇವರ ಚೆಕ್ ಕೂಡ ಬೌನ್ಸ್ ಆಗಿತ್ತು. ಶರತ್ಕುಮಾರ್ ‘ಸಾರಥಿ’, ‘ರಾಜಕುಮಾರ’ ಚಿತ್ರಗಳಲ್ಲಿ ನಟಿಸಿದ್ದರು. !