ಖಾಸಗಿ ವಾಹನಗಳ ಮಾಲೀಕರಿಗೆ ಖುಷಿ ಸುದ್ದಿ.! - BC Suddi
ಖಾಸಗಿ ವಾಹನಗಳ ಮಾಲೀಕರಿಗೆ ಖುಷಿ ಸುದ್ದಿ.!

ಖಾಸಗಿ ವಾಹನಗಳ ಮಾಲೀಕರಿಗೆ ಖುಷಿ ಸುದ್ದಿ.!

 

ಬೆಂಗಳೂರು: ಖಾಸಗಿ ವಾಹನಗಳ ಮಾಲೀಕರಿಗೆ ಭರ್ಜರಿ ಅಫರ್‌ ನೀಡಿರುವ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಬಳಿಕ ಖಾಸಗಿ ವಾಹನಗಳ ಪರ್ಮಿಟ್‌ ವಿನಾಯಿತಿ ಘೋಷಿಸಿದೆ

ಸಾರ್ವಜನಿಕರಿಗೆ ಅನುಕೂಲವಾಗಲು ಸರ್ಕಾರ ಕ್ರಮ ಈ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದ್ದು, ಸಾರಿಗೆ ಸೌಲಭ್ಯ ಒದಗಿಸುವ ವಾಹನಗಳಿಗೆ ಪರ್ಮಿಟ್‌ ವಿನಾಯಿತಿ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

error: Content is protected !!