ಖಾಸಗಿ ವಾಹನಗಳ ನೇಂ ಪ್ಲೇಟ್ ಮೇಲೆ ಈ ತರ ಬರೆಸಿದ್ರೆ ಕಾನೂನು ಬಾಹಿರ.! - BC Suddi
ಖಾಸಗಿ ವಾಹನಗಳ ನೇಂ ಪ್ಲೇಟ್ ಮೇಲೆ ಈ ತರ ಬರೆಸಿದ್ರೆ ಕಾನೂನು ಬಾಹಿರ.!

ಖಾಸಗಿ ವಾಹನಗಳ ನೇಂ ಪ್ಲೇಟ್ ಮೇಲೆ ಈ ತರ ಬರೆಸಿದ್ರೆ ಕಾನೂನು ಬಾಹಿರ.!

 

ಬೆಂಗಳೂರು: ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳ ಮೇಲೆ ಯಾವುದೇ ಹೆಸರು, ಚಿಹ್ನೆ, ಲಾಂಛನ & ಸಂಘ-ಸಂಸ್ಥೆಗಳ ಹೆಸರು ಹಾಕಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ಈ ಕುರಿತಂತೆ ವಿಧಾನಪರಿಷತ್ತಿನ ಎಲ್ಲಾ ಸದಸ್ಯರಿಗೆ ಕಾರ್ಯದರ್ಶಿ ಕೆ.ಆರ್ ಮಹಾಲಕ್ಷ್ಮಿ ಪತ್ರ ಬರೆದಿದ್ದಾರೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳ ಪ್ರಕಾರ, ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಹೆಸರುಗಳನ್ನು, ಚಿಹ್ನೆ, ಲಾಂಛನ ಮತ್ತು ಇತರೆ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು ಕಾನೂನು ಬಾಹಿರವಾಗಿದೆ.

error: Content is protected !!