ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ನಿಮ್ಮ ಕಠಿಣ ನಿಗೂಢ ಸಮಸ್ಯೆಗಳಿಗೆ ಪರಿಹಾರ..! - BC Suddi
ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ನಿಮ್ಮ ಕಠಿಣ ನಿಗೂಢ ಸಮಸ್ಯೆಗಳಿಗೆ ಪರಿಹಾರ..!

ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ನಿಮ್ಮ ಕಠಿಣ ನಿಗೂಢ ಸಮಸ್ಯೆಗಳಿಗೆ ಪರಿಹಾರ..!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಕೊಬ್ಬರಿ ಎಣ್ಣೆಯನ್ನು ಬಳಸಿ ದೇವರಿಗೆ ದೀಪ ಹಚ್ಚಿದರೆ ಈ ಎಲ್ಲ ಲಾಭಗಳು ನಿಮಗಾಗಲಿದೆ. ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆ ಬಳಸಿ ದೀಪವನ್ನು ದೇವರಿಗೆ ಹಚ್ಚುತ್ತಾರೆ ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರುಗುತ್ತವೆ. ಯಾವ ಮನೆಯಲ್ಲಿ ಮನೆದೇವರಿಗೆ ಕೊಬ್ಬರಿಎಣ್ಣೆ ದೀಪವನ್ನು ಅಖಂಡ(ನಂದಾದೀಪ) ದೇವರಿಗೆ ಹಚ್ಚುತ್ತಾರೋ ಆ ಮನೆಯಲ್ಲಿ ಸಿರಿಸಂಪತ್ತು ವೃದ್ಧಿಯಾಗುತ್ತದೆ.

ದೇವರ ದೀಪಕ್ಕೆ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಿದರೆ ಏನು ಫಲ ಸಿಗುತ್ತದೆಂದು ಈ ಕೆಳಕಂಡಂತೆ ವಿವರಿಸಲಾಗಿದೆ.

ಈಶಾನ್ಯ ಸ್ಥಾನದಲ್ಲಿ ಶ್ರೀಮಹಾಲಕ್ಷ್ಮಿದೇವಿ ಪೂಜೆ ಮಾಡಿ ದೇವರಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿ 48 ದಿವಸಗಳ ಮಂಡಲ ಪೂಜೆಯನ್ನು ಯಾರು ಮಾಡುತ್ತಾರೋ ಅವರಿಗೆ ಬಾಕಿ ನಿಂತಿರುವ ಹಣ ಬಂದು ಮನೆಯಲ್ಲಿ ಶುಭ ಕಾರ್ಯಗಳು ನಡೆಯತ್ತವೆ.

ಯಾರಿಂದಲೋ ನಿಮಗೆ ಹಣ ಬರಬೇಕಾದ ವೇಳೆಯಲ್ಲಿ ತುಂಬಾ ತೊಂದರೆ ಕೊಡುವಾಗ, ಎಷ್ಟು ಕೇಳಿದರೂ ಹಣ ಮರಳಿಸದೆ ಇರುವ ವೇಳೆಯಲ್ಲಿ ಈ ಉಪಾಯವನ್ನು ಮಾಡಿರಿ. ಕೊಬ್ಬರಿ ಎಣ್ಣೆ ದೀಪ ಹಚ್ಚಿ ವೆಂಕಟೇಶ್ವರಸ್ವಾಮಿಯ ಕವಚವನ್ನು ಓದಿ ಅವಲಕ್ಕಿ, ಬೆಲ್ಲ ಹಾಲು ನೈವೇದ್ಯ ಅರ್ಪಿಸಿ, ಮಕ್ಕಳಿಗೆ ಹಾಗೂ ಹಿರಿಯರಿಗೆ ಕೊಟ್ಟರೆ ಹಣ ಕೊಡಬೇಕಾದವರು ತಾವಾಗಿಯೇ ಬಂದು ಕ್ಷಮಾಪಣೆ ಕೇಳಿ ಹಣ ಕೊಟ್ಟು ಹೋಗುತ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ವಿವಾಹವಾಗ ಬಯಸುವ ಗಂಡು-ಹೆಣ್ಣು ಕಾತ್ಯಾಯಿನಿ ದೇವಿಯ ಪೂಜೆ ಮಾಡುವಾಗ ದೇವರ ದೀಪಕ್ಕೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ಶೀಘ್ರದಲ್ಲಿಯೇ ವಿವಾಹವಾಗುವುದು. ಸುಬ್ರಹ್ಮಣ್ಯ ಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಅಶ್ವಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ತನಿ ಎರೆಯುವಾಗ ಅಶ್ವಥ ನಾರಾಯಣಸ್ವಾಮಿಗೆ ಕೊಬ್ಬರಿ ಎಣ್ಣೆಯಲ್ಲಿ ದೀಪ ಹಚ್ಚಿದರೆ ದಾಂಪತ್ಯ ಜೀವನ ಕಲಹ ನಿವಾರಣೆಯಾಗಿ, ದಂಪತಿಗಳ ನಡುವೆ ಸಾಮರಸ್ಯ ಮೂಡುತ್ತದೆ.

ಪಿತೃಶ್ರಾದ್ಧದ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ಕುಲದೇವತೆಯ ಮುಂದೆ ಹಚ್ಚಿ ಹಿರಿಯರ ಕಾರ್ಯವನ್ನು ಯಾರು ಮಾಡುತ್ತಾರೋ ಅವರ ಪಿತೃಗಳಿಗೆ ಸಮಸ್ತ ದೋಷಗಳಿಂದ ಮುಕ್ತಿ ದೊರೆಯುತ್ತದೆ.

ಹೆಣ್ಣುಮಕ್ಕಳ ವಿವಾಹ ಸಂದರ್ಭದಲ್ಲಿ ಹಣದ ಸಮಸ್ಯೆ ತಲೆದೋರಿದಾಗ ಶ್ರೀನಿವಾಸ ದೇವರಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿ, ತುಳಸಿಯ ಹಾರ ಹಾಕಿ ಪ್ರಾರ್ಥಿಸಿದರೆ, ಸುಸೂತ್ರವಾಗಿ ವಿವಾಹ ನೆರವೇರುತ್ತದೆ.

ಯಾರು ತಮ್ಮ ಮನೆಯಲ್ಲಿ ಕುಲದೇವತೆಗೆ ನಂದಾದೀಪಕ್ಕೆ ಕೊಬ್ಬರಿ ಎಣ್ಣೆದೀಪ ಹಚ್ಚುತ್ತಾರೋ ಅಂಥವರ ಮನೆಯಲ್ಲಿ ಸಿರಿಸಂಪತ್ತು ವೃದ್ಧಿಸುತ್ತದೆ. ಹೋಮದ ಪೂರ್ಣಾಹುತಿ ಸಮಯದಲ್ಲಿ ರೇಷ್ಮೆ ವಸ್ತ್ರವನ್ನು ಕೊಬ್ಬರೊ ಎಣ್ಣೆಯಲ್ಲಿ ನೆನೆಸಿ ಹೋಮ ಕುಂಡಕ್ಕೆ ಹಾಕಿದರೆ ಅಷ್ಟನಿಧಿ, ನವನಿಧಿ ಪ್ರಾಪ್ತಿಯಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು

ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

error: Content is protected !!